ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ. ಎಸ್ 'ಮಾರುಕಟ್ಟೆ ನಿಯಂತ್ರಕ SEBI ಜಾರಿಗೆ ತಂದಿರುವ ನೂತನ ಮಾರ್ಗದರ್ಶಿ ಸೂಚಿಗಳ ಅನ್ವಯ, ಮ್ಯೂಚುವಲ್ ಫಂಡ್ ಯೋಜನೆಗಳ ಮರು ವರ್ಗೀಕರಣ ಮತ್ತು ಬೆಂಚ್‌ಮಾರ್ಕ್ ಬದಲಾವಣೆಗಳು ಇಂದಿನಿಂದ ಜಾರಿಗೆ ಬಂದಿವೆ.
ಈ ಕುರಿತು ರಾಜ್ಯದ ಹೂಡಿಕೆದಾರರಿಗೆ ಈಗಾಗಲೇ ವಿವಿಧ ಇನ್ವೆಸ್ಟ್‌ಮೆಂಟ್ ಆಪ್‌ಗಳಿಂದ ನೋಟಿಫಿಕೇಶನ್‌ಗಳು ಬರಲು ಶುರುವಾಗಿವೆ. ಹಾಗಾದರೆ...