Sirsi: ಡಬ್ಲ್ಯೂ ಎಚ್ ಆರ್ ಆರ್ ಕೆ ಫೌಂಡೇಶನ್ ವಿಶ್ವ ಮಾನವ ಹಕ್ಕುಗಳು ಉತ್ತರ ಕನ್ನಡ ಜಿಲ್ಲಾ ವತಿಯಿಂದ, ಇತ್ತೀಚಿಗೆ ಬಾವಿಗೆ ಬಿದ್ದ ಮಗುವನ್ನು ಬಾವಿಗಿಳಿದು ಸಂರಕ್ಷಣೆ ಮಾಡಿದ್ದ, ಸಾರಿಕಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪಯ್ಯು ಚೌಟಿ ಅವರನ್ನು ಇಂದು ಸನ್ಮಾನಿಸಲಾಯಿತು.
ಪಯ್ಯು ಚೌಟಿಯವರು ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿ ಸಂಸ್ಥೆಯಿoದ ಗೌರವ ಸಲ್ಲಿಸಲಾಯಿತು....
Shirasi News : ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕುರಿತಂತೆ ಶಿರಸಿ ತಾಲೂಕ ಆಡಳಿತ ಕಚೇರಿಯಲ್ಲಿ ಕರೆದ ಸಭೆಯನ್ನು ಹಾಗೂ ಕಾರ್ಯಕ್ರಮವನ್ನು ಹಲವಾರು ದಲಿತ ಮುಖಂಡರು ಬಹಿಷ್ಕರಿಸಿ ಹೊರ ನಡೆದ ಘಟನೆ ಇಂದು ನಡೆದಿದೆ.
ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಕಾರ್ಯಕ್ರಮ 11-15 ಆದರೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮ ವಿಳಂಬ ಪ್ರತಿಭಟಿಸಿ ದಲಿತ ಮುಖಂಡರು...