ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ...