ಮಧ್ಯಪ್ರದೇಶ: ಗ್ವಾಲಿಯಾರ್ ಜಿಲ್ಲೆಯ ದಾಬ್ರಾ ಪಟ್ಟಣದಲ್ಲಿ ನಡೆದಿರುವ ಘಟನೆ.ಯುವಕನೊಬ್ಬನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಇಬ್ಬರು ಯುವಕರು ಸೇರಿ ತಮ್ಮ ಪಾದ ನೆಕ್ಕುವಂತೆ ಹಲ್ಲೆ ಮಾಡಿದ್ದಾರೆ.ಆಯುವಕ ಪಾದಗಳನ್ನು ನೆಕ್ಕಲು ನಿರಾಕರಿಸಿದಾಗ ಅವನಿಗೆ ಯುವಕರಿಬ್ಬರು ಕಪಾಳಕ್ಕೆ ಹೊಡೆದದ್ದು ಮತ್ತು ಚಪ್ಪಲಿಯಿಂದ ಕೆನ್ನೆಗೆ ಬಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಯುವಕನಿಗೆ ಪದೇ ಪದೇ ಬಲವಂತವಾಗಿ ಪಾದ ನೆಕ್ಕುವಂತೆ ಹೇಳಿದಾಗ...