ಬೇಸಿಗೆ ಬಂತಂದ್ರೆ ಸಾಕು, ಪದೇ ಪದೇ ಬಾಯಾರಿಕೆಯಾಗೋದು, ಸುಮ್ಮನೆ ಕುಳಿತರೂ ಬೆವರೋದರ ಜೊತೆಗೆ, ಹಲವು ಆರೋಗ್ಯ ಸಮಸ್ಯೆಯೂ ಕಾಣಿಸಿಕೊಳ್ಳತ್ತೆ. ಅದೇ ರೀತಿ, ಅಜೀರ್ಣ ಸಮಸ್ಯೆ, ತ್ವಚೆಯ ಸಮಸ್ಯೆ ಸೇರಿ ಇನ್ನೂ ಹಲವು ಸಮಸ್ಯೆಗಳನ್ನ ಬೇಸಿಗೆ ಕಾಲದಲ್ಲಿ ಎದುರಿಸಬೇಕಾಗುತ್ತದೆ. ಅಲ್ಲದೇ ಮಕ್ಕಳ ಬೆಳವಣಿಯಾಗೋದು ಕೂಡ ಬೇಸಿಗೆ ಕಾಲದಲ್ಲಿ.
ಆದ್ರೆ ಮಕ್ಕಳಾಗಲಿ, ದೊಡ್ಡವರಾಗಲಿ ಉತ್ತಮ ಆಹಾರಕ್ಕಿಂತ, ನೀರು ಕುಡಿಯುವುದೇ...
ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...
ಕೆಲವರು, ಕೆಲವು ಭಂಗಿಯಲ್ಲಿ ಮಲಗುತ್ತಾರೆ. ಕೆಲವರಿಗೆ ಬಲಬದಿ ತಿರುಗಿಯೇ ಮಲಗಬೇಕು. ಕೆಲವರಿಗೆ ಎಡಗಡೆ ಮುಖ ಮಾಡಿ ಮಲಗಿಯೇ ಅಭ್ಯಾಸ. ಇನ್ನು ಕೆಲವರು ನೇರವಾಗಿ ಮಲಗಿದವರು ಮಗ್ಗಲು ಬದಲಿಸುವುದೇ ಇಲ್ಲ. ಮತ್ತೆ ಕೆಲವರಿಗೆ ಕವಚಿ ಅಂದ್ರೆ ಹೊಟ್ಟೆಯ ಬದಿ ಮಲಗದಿದ್ದರೆ ನಿದ್ದೆಯೇ ಬರುವುದಿಲ್ಲ. ಆದ್ರೆ ಕವಚಿ ಮಲಗುವುದು ತುಂಬಾ ಅಪಾಯಕಾರಿ ಮತ್ತು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು...
ದಿನಸಿಯಿಂದ ಹಿಡಿದು, ಬಟ್ಟೆ, ಇಲೆಕ್ಟ್ರಿಕ್ ವಸ್ತು, ಮಕ್ಕಳ ಆಟಿಕೆವರೆಗೆ ಎಲ್ಲ ಸಾಮಗ್ರಿಗಳು ಸಿಗುವ ಸ್ಥಳ ಯಾವುದು ಅಂತಾ ಈಗಿನ ಯುವ ಪೀಳಿಗೆಯವರಿಗೆ ಕೇಳಿದ್ರೆ, ಅವರು ಹೇಳೋದು ಅಮೇಜಾನ್. ಪ್ರತಿದಿನ ಪ್ರಪಂಚದ ಕೋಟ್ಯಾಂತರ ಜನ, ಈ ಅಮೇಜಾನ್ ಆ್ಯಪ್ ಮೂಲಕ ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಾರೆ. ಈ ಕಾರಣಕ್ಕೆ ಆ್ಯಪ್‌ನ ಒಡೆಯನಾದ ಜೆಫ್ ಬೆಜಾಜ್, ಪ್ರಪಂಚದ...
ನಿದ್ದೆ ಅನ್ನೋದು ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವ ವಿಶ್ರಾಂತಿ. ಮನುಷ್ಯ ಆರೋಗ್ಯವಾಗಿ ಬದುಕಲು, ಆಹಾರ, ನೀರು, ವ್ಯಾಯಾಮದ ಜೊತೆ ನಿದ್ದೆ ಕೂಡ ಬೇಕಾಗುತ್ತದೆ. ಈ ಪ್ರಪಂಚದಲ್ಲಿ ಅದೆಷ್ಟೇ ಜನ ನಿದ್ದೆ ಇಲ್ಲದೇ ಬಳಲುತಿದ್ದಾರೆ. ಕೆಲವರಿಗೆ ರಾತ್ರಿ ಚಿಂತೆಯಿಂದ ನಿದ್ದೆ ಬರುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ಊಟವಿಲ್ಲದಿದ್ದರೆ ನಿದ್ರೆ ಬರುವುದಿಲ್ಲ. ಮತ್ತೆ ಕೆಲವರಿಗೆ ಚಿಂತೆ ಇಲ್ಲದಿದ್ದರೂ, ಹೊಟ್ಟೆ...
ರಾತ್ರಿ ಉತ್ತಮ ನಿದ್ದೆಯಾದರೆ, ನಮ್ಮ ದಿನ ಉಲ್ಲಸಿತವಾಗಿ, ಆನಂದದಾಯಕವಾಗಿ ಇರುತ್ತದೆ. ಎಲ್ಲ ಕೆಲಸವನ್ನ ಖುಷಿ ಖುಷಿಯಾಗಿ ಮಾಡಲು ಅನುಕೂಲವಾಗುತ್ತದೆ. ಹಿರಿಯರು ಹೇಳುವುದೇನೆಂದರೆ, ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನಮ್ಮ ದಿನ ಪ್ರಾರ್ಭಿಸಬೇಕಂತೆ. ಈ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಆದ್ರೆ ಬೆಳಿಗ್ಗೆ ಎದ್ದ ಬಳಿಕ ದೇವರನ್ನ ನೆನೆಯಲುಕಾರಣವೇನು ಅನ್ನೋದರ ಬಗ್ಗೆ ನಾವಿವತ್ತು...
ಈಗಿನ ಕಾಲದಲ್ಲಿ ಜನ ಕೆಲಸ ಮುಗಿಸಿ ಬರುವುದು 5ರಿಂದ 6 ಗಂಟೆಯಾಗುತ್ತದೆ. ಸುಸ್ತಾಗಿ ಬಂದವರು ಒಂದಹತ್ತು ನಿಮಿಷ ಮಲಗೋಣವೆಂದು ಹೋದರೆ ಮಲಗೋದು 2 ರಿಂದ 3 ತಾಸು. 6 ಗಂಟೆಗೆ ಮಲಗಿದರೆ 7 ಗಂಟೆ ಅಥವಾ 8 ಗಂಟೆಗೆ ಏಳುತ್ತಾರೆ. ಆದ್ರೆ ಸಂಜೆ ಹೊತ್ತು ನಿದ್ರಿಸಬಾರದು. ಯಾಕೆ ನಿದ್ರಿಸಬಾರದು..? ಅದರಿಂದೇನಾಗುತ್ತದೆ ಅನ್ನೋ ಬಗ್ಗೆ ನಾವಿವತ್ತು...