Saturday, July 25, 2026

sleep

ಹಸಿರು ಶೇಂಗಾ ಚಟ್ನಿ ರೆಸಿಪಿ

Recipe: ಇಂದು ನಾವು ಅನ್ನ, ಚಪಾತಿ, ರೊಟ್ಟಿ ಎಲ್ಲದಕ್ಕೂ ಮ್ಯಾಚ್ ಆಗುವಂಥ, ಹಸಿರು ಶೇಂಗಾ ಚಟ್ನಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಕಪ್ ಶೇಂಗಾ, ಖಾರ ಬೇಕಾದಷ್ಟು ಹಸಿ ಮೆಣಸು, 10 ಎಸಳು ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಎಣ್ಣೆ ಇವಿಷ್ಟು ಹಸಿರು ಶೇಂಗಾ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿ. ಮಾಡುವ ವಿಧಾನ: ಶೇಂಗಾ, ಹಸಿ ಮೆಣಸು,...

ಪನೀರ್ ಕಾರ್ನ್ ಸಲಾಡ್ ರೆಸಿಪಿ

Recipe: ಇಂದು ನಾವು ಆರೋಗ್ಯಕರ ರೆಸಿಪಿಯಾದ ಪನೀರ್ ಕಾರ್ನ್ ಸಲಾಡ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಸ್ವೀಟ್ ಕಾರ್ನ್, ಪನೀರ್, ಕ್ಯಾರೇಟ್ ತುರಿ, ಕೊತ್ತೊಂಬರಿ ಸೊಪ್ಪು, ಉಪ್ಪು, ಸಕ್ಕರೆ, ನಿಂಬೆರಸ, ಖಾರ ಬೇಕಾಗಿದ್ದಲ್ಲಿ ಖಾರದ ಪುಡಿ ಅಥವಾ ಗರಂ ಮಸಾಲೆ ಪುಡಿ, ಚಾಟ್ ಮಸಾಲೆ. ಇವಿಷ್ಟು ಪನೀರ್ ಕಾರ್ನ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ. ಮಾಡುವ ವಿಧಾನ:...

ನಿಮ್ಮ ಅಡುಗೆ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಇಂದೇ ತೆಗೆದು ಬಿಸಾಕಿ..

Healthy tips: ಅಡುಗೆ ಮನೆ ಅಂದ್ರೆ, ಆಸ್ಪತ್ರೆ ಇದ್ದ ಹಾಗೆ. ಏಕೆಂದರೆ, ನಾವು ಅಡುಗೆ ಮನೆಯಲ್ಲಿರುವ ಕೆಲ ಸಾಮಗ್ರಿಯಿಂದ ಆರೋಗ್ಯಕರ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಕೆಲವು ಬಾರಿ ಜ್ವರ, ನೆಗಡಿ, ಕೆಮ್ಮು, ಗಾಯ ಇವುಗಳಿಗೆಲ್ಲ ಅಡುಗೆ ಮನೆಯಲ್ಲೇ ಔಷದಿ ಇರುತ್ತದೆ. ಅಂಥ ವಸ್ತುಗಳನ್ನು ಬಳಸಿಕೊಂಡೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ. ಆದರೆ ಅಡುಗೆ ಕೋಣೆಯಲ್ಲಿರುವ ಕೆಲ...

ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ತಿನ್ನಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Healthy tips: ಮಕ್ಕಳಿಗೆ ಒಮ್ಮೆ ನೀವು ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ರುಚಿ ತೋರಿಸಿದರೆ, ಮಕ್ಕಳು ಪದೇ ಪದೇ ಆ ಚಿಪ್ಸ್ ಬೇಕು ಎಂದು ಹಠ ಮಾಡುತ್ತಾರೆ.  ಹಲವರು ತಮ್ಮ ಮಕ್ಕಳು ಯಾವಾಗ ಏನು ಕೇಳುತ್ತಾರೋ, ಅದನ್ನೆಲ್ಲ ಕೊಡಿಸುತ್ತಾರೆ. ಅದೇ ರೀತಿ ಎಷ್ಟೋ ಮಕ್ಕಳು ಪದೇ ಪದೇ ಚಿಪ್ಸ್ ತಿಂದು, ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಹಾಗಾದ್ರೆ...

ಗ್ಯಾಜೇಟ್ಸ್ನಿಂದ ಬರುವ ವಿಕಿರಣಗಳಿಂದ ತಪ್ಪಿಸಿಕೊಳ್ಳಲು ನಾವೇನು ಮಾಡಬಹುದು..?

Healthy tips: ಇಂದಿನ ಕಾಲದಲ್ಲಿ ಆರೋಗ್ಯವನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೆವೋ, ಅಷ್ಟು ಕಡಿಮೆ. ಏಕೆಂದರೆ, ಇಂದಿನ ಆಹಾರ ಪದ್ಧತಿ ಅನಾರೋಗ್ಯಕರವಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಇತ್ಯಾದಿ ಬಂದು, ಮನುಷ್ಯ ಅದರಲ್ಲೇ ಮುಳುಗಿ ಹೋಗುತ್ತಿದ್ದಾನೆ. ಮತ್ತು ಇದು ಹೊರಸೂಸುವ ವಿಕಿರಣಗಳು, ನಮಗೆ ಗೊತ್ತಿಲ್ಲದೇ, ನಮ್ಮ ಆರೋಗ್ಯವನ್ನು ಹಾಳು ಗೆಡವುತ್ತಿದೆ. ಹಾಗಾದ್ರೆ ಗ್ಯಾಜೇಟ್ಸ್‌ನಿಂದ ಬರುವ ವಿಕಿರಣಗಳಿಂದ...

ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರನ್ನು ಏಕೆ ಕುಡಿಯಬಾರದು..?

Healthy tips: ಹಲವರು ಪ್ರಯಾಣ ಮಾಡುವಾಗ, ನೀರಿನ ಬಾಟಲಿಯಲ್ಲಿ ನೀರು ಹಿಡಿದುಕೊಳ್ಳಲು ಉದಾಸೀನ ಮಾಡುತ್ತಾರೆ. ಹೋಗುವಾಗ, ಯಾವುದಾದರೂ ಅಂಗಡಿಯಲ್ಲಿ ನೀರನ್ನು ಖರೀದಿ ಮಾಡಿದರಾಯಿತು. ಬರೀ 20 ರೂಪಾಯಿಗೆ ನೀರು ಸಿಗುತ್ತದೆ ಎಂದು ನಿರ್ಲಕ್ಷ್ಯ ಮಾಡಿ ಹೊರಡುತ್ತಾರೆ. ಆದರೆ ನೀವು 20 ರೂಪಾಯಿ ಕೊಟ್ಟು ಬರೀ ನೀರನ್ನು ಖರೀದಿಸುವುದಿಲ್ಲ. ಬದಲಾಗಿ, ರೋಗವನ್ನು ಖರೀದಿಸುತ್ತೀರಿ. ಈ ಮಾತಿನ...

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

Health Tips: ಸಾಮಾನ್ಯವಾಗಿ ಪ್ರತೀ ತಿಂಗಳು ಸರಿಯಾಗಿ ಮುಟ್ಟಾಗದಿದ್ದಲ್ಲಿ, ಹೆಣ್ಣು ಮಕ್ಕಳು ಪ್ರೆಗ್ನೆನ್ಸಿ ಕಿಟ್ ತಂದು, ತಾವೇ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳುತ್ತಾರೆ. ರಿಸಲ್ಟ್ ಪಾಸಿಟಿವ್ ಇದ್ದರೂ, ನೆಗೆಟಿವ್ ಇದ್ದರೂ ಕೆಲವರು ಅದನ್ನು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ನೀವು ಎಷ್ಟೇ ಬಾರಿ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದರೂ ಕೂಡ, ಆಸ್ಪತ್ರೆಗೆ...

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

Health Tips: ಇಂದಿನ ಹೆಚ್ಚಿನ ಮಕ್ಕಳು ನೋಡಲು ಗುಂಡುಗುಂಡಾಗಿರುತ್ತಾರೆ. ಆದರೆ ಆರೋಗ್ಯವಂತರಾಗಿರುವುದಿಲ್ಲ. ದೇಹದ ತೂಕವೂ ಅಷ್ಟಕ್ಕಷ್ಟೇ ಇರುತ್ತದೆ. ಅಂಥವರ ಚರ್ಮದ ಭಾರ ಹೆಚ್ಚಿರುತ್ತದೆ. ಆದರೆ ಮೂಳೆ ಗಟ್ಟಿಯಾಗಿರುವುದಿಲ್ಲ. ಅದನ್ನು ಬೊಜ್ಜು ಎಂದು ಕರೆಯುತ್ತಾರೆ. ಹಾಗಾದ್ರೆ ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=PGsIHytxbqU ಮಕ್ಕಳ ಬೊಜ್ಜಿಗೆ ಅತೀಯಾದ ಕಾರಣವೇನಂದ್ರೆ, ಅವರ ಜೀವನಶೈಲಿ. ಇಂದು ಮಕ್ಕಳು...

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

Health Tips: ಇತ್ತೀಚಿನ ದಿನಗಳಲ್ಲಿ ಡಯಟ್ ಮಾಡುವವರು ಗ್ರೀನ್ ಟೀ ಮತ್ತು ಲೆಮನ್ ಟೀ ಸೇವನೆ ಮಾಡುತ್ತಾರೆ. ಆದರೆ ಇವೆರಡು ಟೀ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಗೊತ್ತಿರುವುದಿಲ್ಲ. ಹಾಗಾದ್ರೆ ಇದರ ಸೇವನೆ ಹೇಗೆ ಮಾಡಿದರೆ ಒಳ್ಳೆಯದು..? ಹೇಗೆ ಮಾಡಿದರೆ ಕೆಟ್ಟದ್ದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=Yyxf2ol3J-o ಗ್ರೀನ್ ಟೀ , ಲೆಮನ್ ಟೀ ಮಿತವಾಗಿ ಬಳಸಿದರೆ,...

ಎಲ್ಲೋರ ಸೀಡ್ಸ್! ಬೀಜದಿಂದ ಬಜಾರದವರೆಗೆ ನಿಮ್ಮ ಜೊತೆ

Krishi News: ಎಲ್ಲೋರಾ ನ್ಯಾಚುರಲ್ ಸೀಡ್ಸ್ ಅನ್ನುವುದು ಔರಂಗಾಬಾದ್ ಬೇಸ್ಡ್ ಕಂಪನಿ. 2009ರಲ್ಲಿ ಶುರುವಾಗಿದ್ದ ಈ ಕಂಪನಿ ಮೊದಲು ಆನ್‌ಲೈನ್‌ನಲ್ಲಿ ಗಿಡಗಳ ಬೀಜವನ್ನು ಮಾರಾಟ ಮಾಡುತ್ತಿತ್ತು. ಇದೀಗ ಉತ್ತಮ ಬ್ರ್ಯಾಂಡ್ ಆಗಿ ರೂಪುಗೊಂಡಿದೆ. ಎಲ್ಲೋರಾ ಸೀಡ್ಸ್ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ದು, ಇದರ ಸಿಬ್ಬಂದಿ ಈ ಕಂಪನಿ ಬಗ್ಗೆ, ಇಲ್ಲಿ ಮಾರಾಟ ಮಾಡುವಂಥ...
- Advertisement -spot_img

Latest News

Political News: ನಂದಿನಿ ಬೆಣ್ಣೆ-ತುಪ್ಪದ ಬೆಲೆ ಏರಿಕೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...
- Advertisement -spot_img