Health Tips: ಪ್ರತಿದಿನ ಹೆಣ್ಣು ಮಕ್ಕಳು ಕೂದಲು ಬಾಚಲೇಬೇಕಾಗುತ್ತದೆ. ಆದರೆ ಹೀಗೆ ಕೂದಲು ಬಾಚುವಾಗ, ನಾವು ಮಾಡುವ ಕೆಲವು ತಪ್ಪುಗಳು, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡಿಸುತ್ತದೆ. ನೆಮ್ಮದಿ ಹಾಳು ಮಾಡುತ್ತದೆ. ಹಾಗಾದ್ರೆ ತಲೆಗೂದಲು ಬಾಚುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಎಲ್ಲಕ್‌ಕಿಂತ ಮೊದಲ ತಪ್ಪು ಎಂದರೆ, ಮನೆಯೊಳಗೆ ಕೂದಲು ಬಾಚಬಾರದು. ಅದರಲ್ಲೂ ಬೆಡ್...
Health Tips: ಹಿಂದೂಗಳು ಪೂಜೆಯ ಸಮಯದಲ್ಲಿ ಕಾಯಿ, ಹಣ್ಣು, ಹೂವು, ಎಲೆ ಅಡಿಕೆ, ಮಾವಿನ ಎಲೆ ಸೇರಿ ಹಲವು ವಸ್ತುಗಳನ್ನು ಬಳಸುತ್ತಾರೆ. ಅದೇ ರೀತಿ ಈ ವೇಳೆ ಅಗರಬತ್ತಿಯನ್ನು ಕೂಡ ಬಳಸಲಾಗುತ್ತದೆ. ಹಾಗಾದ್ರೆ ಪೂಜೆ ಪುನಸ್ಕಾರದ ವೇಳೆ ಅಗರಬತ್ತಿ ಬಳಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಅಗರಬತ್ತಿಯನ್ನು ಬಳಸುವುದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ...
Health Tips: ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಖಾಯಿಲೆ ಅಂದ್ರೆ ಅದು ಹೃದಯ ಸಂಬಂಧಿ ಖಾಯಿಲೆ. ಚಿಕ್ಕ ವಯಸ್ಸಿನವರು ಕೂಡ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಜಿಮ್ ಮಾಡುವಾಗ ಎಷ್ಟೋ ಜನ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ವೈದ್ಯರು ಹೃದಯ ಸಂಬಂಧಿ ಖಾಯಿಲೆ ಬಗ್ಗೆ ವಿವರಿಸಿದ್ದಾರೆ.
https://youtu.be/IJ_Sb-dUAzY
ಕರೋನರಿ ರಕ್ತನಾಳದಲ್ಲಿ ಬ್ಲಾಕೇಜ್ ಆದಾಗ ನಮಗೆ ಹಾರ್ಟ್ ಅಟ್ಯಾಕ್...
Health Tips: ಎಲ್ಲ ಅನಾರೋಗ್ಯ ಸಮಸ್ಯೆಗಳಿಗೂ ಕಾರಣ, ನಮ್ಮ ಹೊಟ್ಟೆ. ನಾವು ಉತ್ತಮ ಆಹಾರ ಸೇವಿಸಿದಾಗ, ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ. ಅದೇ ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ, ಹೊಟ್ಟೆಯ ಆರೋಗ್ಯ ಹದಗೆಡುತ್ತದೆ. ಆದರೆ ನಾವು ಹೊಟ್ಟೆಯಲ್ಲಾಗುವ ಎಲ್ಲ ತಳಮಳವನ್ನು ಗ್ಯಾಸ್‌ಸ್ಟ್ರಿಕ್ ಸಮಸ್ಯೆ ಎನ್ನುವಂತಿಲ್ಲ. ಹೊಟ್ಟೆ ಕ್ಯಾನ್ಸರ್ ಬಂದಾಗಲೂ, ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ಈ ಬಗ್ಗೆ...
Health Tips: ವೈದ್ಯರಾದ ಡಾ.ಚಂದ್ರಿಕಾ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್‌ಗಳನ್ನು ನೀಡಿದ್ದಾರೆ. ಪಿಸಿಓಡಿ ಸಮಸ್ಯೆ ಅಂದರೇನು..? ಈ ಆರೋಗ್ಯ ಸಮಸ್ಯೆ ಬರಲು ಕಾರಣವೇನು..? ಹೀಗೆ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಜನನಾಂಗವನ್ನು ಯಾವ ರೀತಿಯಾಗಿ ಶುಚಿಯಾಗಿರಿಸಿಕೊಳ್ಳಬೇಕು ಅನ್ನೋ ಬಗ್ಗೆಯೂ ವೈದ್ಯರು ಸಲಹೆ ನೀಡಿದ್ದಾರೆ.
https://youtu.be/q-0q7u98r7k
ವೈದ್ಯರು ಜನನಾಂಗ ಶುಚಿಗೊಳಿಸುವ ಬಗ್ಗೆ ವಿವರಿಸಿದ್ದು,...
Health Tips: ಎಲ್ಲ ಹೆಣ್ಣು ಮಕ್ಕಳಿಗೂ ಮುಟ್ಟಿನ ದಿನಗಳು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಮುಟ್ಟು ಬಂದಿದ್ದು ಗೊತ್ತೇ ಆಗುವುದಿಲ್ಲ. ಇನ್ನು ಕೆಲವರಿಗೆ ಮುಟ್ಟಿನ ದಿನಗಳು ಅಂದ್ರೆ ನರಕ. ಯಾಕಾದ್ರೂ ಹೆಣ್ಣಾಗಿ ಹುಟ್ಟಿದ್ನೋ.. ಗಂಡಾಗಿ ಹುಟ್ಟಿದ್ರೆ ಚೆನ್ನಾಗಿರೋದು ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಇಂಥ ಪರಿಸ್ಥಿತಿಗೆ ಕಾರಣ, ಆ ಸಮಯದಲ್ಲಿ ಬರುವ ಹೊಟ್ಟೆನೋವು. ಹಾಗಾದ್ರೆ ಮುಟ್ಟಿನ...
Health Tips: ವೈದ್ಯರಾದ ಚಂದ್ರಿಕಾ ಆನಂದ್ ತಾಯಿತನದ ಬಗ್ಗೆ, ಗರ್ಭಾವಸ್ಥೆಯಲ್ಲಿ ಯಾವ ರೀತಿಯ ಕಾಳಜಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಅದರೊಂದಿಗೆ, ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆಯೂ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಹೀಲ್ಸ್ ಚಪ್ಪಲಿ ಧರಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/24guOi6Ugbk
ಗರ್ಭಿಣಿಯರು ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ...
Health Tips: ಇಂದಿನ ಕಾಲದಲ್ಲಿ ಬ್ಯೂಟಿ ಹೆಚ್ಚಿಸುವುದಕ್ಕಾಗಿ ಹವು ರೀತಿಯ ಚಿಕಿತ್ಸೆ ಮಾಡಲಾಗುತ್ತದೆ. ಸ್ಕಿನ್ ಚನಾಗಿ ಇಲ್ಲದವರಿಗೆ, ಹಲ್ಲು, ಮೂಗು ಸೇರಿ ಮುಖದ ಯಾವುದೇ ಭಾಗಕ್ಕೂ ಸರ್ಜರಿ ಮೂಲಕ ಉತ್ತಮ ಚಿಕಿತ್ಸೆ ಕೊಡಿಸಲಾಗುತ್ತದೆ. ಅದೇ ರೀತಿ ಹೆಣ್ಣಿನ ಕೂದಲು ತುಂಬಾ ಉದುರಿ ಹೋಗಿದ್ದರೆ, ಅದಕ್ಕಾಗಿ ಕೂದಲ ಕಸಿ ಕೂಡ ಮಾಡಿಸಲಾಗುತ್ತದೆ. ಹಾಗಾದ್ರೆ ಯಾವ ಸಂದರ್ಭದಲ್ಲಿ...
Health Tips: ಕೆಲವೊಮ್ಮೆ ನಾವಂದುಕೊಂಡಿರುವುದಿಲ್ಲ, ನಮಗೆ ಬಿಪಿ ಇದೆ ಅಂತಾ. ಆದರೆ ತುಂಬಾ ಸುಸ್ತಾದಾಗ, ನಾವು ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಹೋದಾಗಲೇ, ಬಿಪಿ ಇದೆ ಅಂತಾ ಗೊತ್ತಾಗೋದು. ಆದರೆ ನಮಗೆ ಹೈ ಬಿಪಿ ಮತ್ತು ಲೋ ಬಿಪಿ ಬಂದಾಗ, ಅದರ ಲಕ್ಷಣಗಳು ಹೇಗಿರುತ್ತೆ ಅಂತಾ ತಿಳಿಯಬೇಕು ಅಂದ್ರೆ ವೈದ್ಯರು ಹೇಳಿರುವ ಈ ಮಾತು...
Health Tips: ಪ್ರಿಟರ್ಮ್ ಮಗು ಅಂದ್ರೆ, ಸಮಯಕ್ಕೂ ಮುನ್ನವೇ ಹುಟ್ಟಿದ ಮಗು. ಉದಾಹರಣೆಗೆ 7 ತಿಂಗಳಿಗೆ ಹುಟ್ಟಿದ ಮಗು. ಇಂಥ ಮಕ್ಕಳು ನಾರ್ಮಲ್ ಆಗಿ ಜನಿಸಿದ ಮಕ್ಕಳಂತೆ, ಆರೋಗ್ಯವಾಗಿ ಇರುವುದಿಲ್ಲ. ಕೆಲವೇ ಕೆಲವು ಮಕ್ಕಳಷ್ಟೇ ಆರೋಗ್ಯವಾಗಿರುತ್ತಾರೆ. ಆದರೆ ಹಲವು ಪ್ರಿಟರ್ಮ್ ಬೇಬಿಸ್ ಅಷ್ಟು ಆರೋಗ್ಯವಾಗಿರುವುದಿಲ್ಲ. ಇಂಥ ಮಕ್ಕಳ ಆರೈಕೆ ಯಾವ ರೀತಿ ಇರುತ್ತದೆ ಅಂತಾ...