Health Tips: ಕ್ಯಾನ್ಸರ್ ಅನ್ನೋದು ಈಗ ಕಾಮನ್ ಆಗಿಬಿಟ್ಟಿದೆ. ಇದು ಹೆದರಿಕೆ ಹುಟ್ಟಿಸುವ ವಿಷಯವಾದರೂ ಸತ್ಯವೇ. ಹಲವರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. 40 ದಾಟದವರು ಕೂಡ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ವೈದ್ಯರು ಕ್ಯಾನ್ಸರ್ ಬರಬಾರದು ಅಂದ್ರೆ ಏನು ಸೇವಿಸಬೇಕು ಅಂತಾ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://www.youtube.com/watch?v=iC5AIrCxtlU
ಡಾ.ಶಿವಕುಮಾರ್ ಉಪ್ಪಳ ಈ ಬಗ್ಗೆ ವಿವರಣೆ...
Health Tips: ನಾವು ಈ ಮೊದಲೇ ನಿಮಗೆ ಗರ್ಭಿಣಿಯರು ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವ ರೀತಿ ಕಾಳಜಿ ವಹಿಸಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ವೈದ್ಯೆಯಾದ ಡಾ. ದೀಪಿಕಾ ವಿವರಿಸಿದ್ದಾರೆ. ಇಂದು ಗರ್ಭಿಣಿಯರು ಕೂದಲ ಕಸಿ ಮಾಡಿಸಿಕೊಂಡಲ್ಲಿ ಏನಾಗತ್ತೆ ಅಂತಾ ವಿವರಿಸಿದ್ದಾರೆ.
https://www.youtube.com/watch?v=9thpvEJadMY&t=1s
ಕೂದಲು ಕಸಿ ಮಾಡಿಸಿಕೊಂಡ ತಕ್ಷಣ, ಕೂದಲು...
Health Tips: ಪಿಸಿಓಎಸ್ ಇಂದಿನ ಕಾಲದ ಹಲವು ಹೆಣ್ಣು ಮಕ್ಕಳಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಇದನ್ನು ನಿರ್ಲಕ್ಷಿಸದೇ, ತಕ್ಕ ಪಥ್ಯವನ್ನು ಮಾಡುವುದು ತುಂಬಾ ಮುಖ್ಯವಾಗಿದೆ. ಹಾಗಾದ್ರೆ ಪಿಸಿಓಎಸ್ ಇರುವವರು ಯಾವ ಆಹಾರವನ್ನು ಸೇವಿಸಬಾರದು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=oPl0RYfuT0U
ವೈದ್ಯೆಯಾದ ಡಾ. ಚಂದ್ರಿಕಾ ಆನಂದ್ ಹೇಳುವ ಪ್ರಕಾರ, ಪಿಸಿಓಎಸ್ ಎಂದರೆ,...
Health Tips: ಗಂಟು ನೋವಿನ ಬಗ್ಗೆ ವೈದ್ಯರಾದ ಡಾ.ಹರೀಶ್ ಪುರಾಣಿಕ್ ನಿಮಗೆ ಹಲವು ವಿವರಣೆಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ, ಗಂಟು ನೋವಿನ ಬಗ್ಗೆ ವೈದ್ಯರು ನಿಮಗೆ ವಿವರಿಸಲಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://www.youtube.com/watch?v=3yWQl_VeHgI
ಗಂಟುಗಳಲ್ಲಿ ಅಸಹಜ ಚಲನೆಯಾದಾಗ, ಉಳುಕು ಉಂಟಾಗುತ್ತದೆ. ಗಂಟುಗಳ ಮೂಮೆಂಟ್‌ನಲ್ಲಿ ಹೆಚ್ಚು ಕಡಿಮೆಯಾದಾಗಲೇ, ಉಳುಕು ಉಂಟಾಗುತ್ತದೆ. ನಡೆಯುವಾಗ,...
Health Tips: ವೈದ್ಯರಾದ ಸಿದ್ಧಾರ್ಥ ಗೋಸಾವಿ ಆರೋಗ್ಯದ ಬಗ್ಗೆ ಹಲವು ಮಾಹಿತಿಗಳನ್ನು ನಿಮಗೆ ನೀಡಿದ್ದಾರೆ, ವ್ಯಾಯಾಮ ಹೇಗೆ ಮಾಡಬೇಕು..? ಯಾವ ಸಮಯದಲ್ಲಿ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇಂದು ಕೂಡ ವೈದ್ಯರು ಬಿಪಿ ಚೆಕಪ್ ಬಗ್ಗೆ ವಿವರಿಸಿದ್ದು, 4 ತಿಂಗಳಿಗೊಮ್ಮೆ ಬಿಪಿ ಚೆಕಪ್ ಮಾಡಿಸಿಕೊಳ್ಳದಿದ್ದಲ್ಲಿ, ಏನಾಗುತ್ತದೆ ಅಂತಾ ವಿವರಿಸಿದ್ದಾರೆ.
https://www.youtube.com/watch?v=a6JlBu9UXiY&t=1s
ಬಿಪಿ ಇರುವವರು ಯಾಕೆ 4...
Health Tips: ಪ್ಲಾಸ್ಟಿಕ್ ಸರ್ಜರಿ ಅಂದ ತಕ್ಷಣ ನಮ್ಮ ನೆನಪಿಗೆ ಬರೋದು,ಆ್ಯಸಿಡ್ ದಾಳಿಗೆ ಒಳಗಾದವರು. ಆದರೆ ಪ್ಲಾಸ್ಟಿಕ್ ಸರ್ಜರಿ ಬರೀ ಆ್ಯಸಿಡ್ ದಾಳಿಗೆ ಒಳಗಾದವರಿಗೆ ಅಷ್ಟೇ ಅಲ್ಲ. ಸುಟ್ಟ ಗಾಯವಾದವರಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಬೆಂಕಿಯಿಂದ ಮೈ ಕೈ ಸುಟ್ಟುಕೊಳ್ಳುತ್ತಾರೆ. ಅಂಥವರಿಗೆ ತಲೆಯಿಂದ ಕಾಲಿನವರೆಗೂ ಪ್ಲಾಸ್ಟಿಕ್ ಸರ್ಜರಿ ಮಾಡುವ ವ್ಯವಸ್ಥೆ...
Health Tips: ಹೆಣ್ಣು ತಾಯಿಯಾದಾಗಿನಿಂದ, ಮಗು ಹುಟ್ಟುವವರೆಗೂ ಅದರ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುತ್ತಾಳೆ. ಆದರೂ ಕೆಲವು ಮಕ್ಕಳ ಬೆಳವಣಿಗೆ ಅಷ್ಟು ಉತ್ತಮವಾಗಿರುವುದಿಲ್ಲ. ಮಕ್ಕಳು ದಷ್ಟಪುಷ್ಟವಾಗಿರುವುದಿಲ್ಲ, ಸಣ್ಣಗಿರುತ್ತಾರೆಂಬ ಚಿಂತೆ ತಾಯಂದಿರಿಗಿರುತ್ತದೆ. ಆದರೆ, ಈ ಬಗ್ಗೆ ವೈದ್ಯರು ಮಗುವಿನ ಬೆಳವಣಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಅಂತಲೇ ಹೇಳುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://www.youtube.com/watch?v=CHfSIcINA1s&t=1s
ವೈದ್ಯರು...
Health Tips: ಹೆಣ್ಣಿನ ಜೀವನದದ ಮುಖ್ಯವಾದ ಕ್ಷಣ ಅಂದ್ರೆ, ಆಕೆ ತಾಯಿಯಾಗುವ ಕ್ಷಣ. ಈ ಕ್ಷಣದಿಂದ ಮಗು ಹುಟ್ಟುವವರೆಗೂ, ತಾಯಿಯಾದವಳು ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಆಹಾರ ಸೇವನೆ, ಚೆಕಪ್ ಮಾಡಿಸಿಕೊಳ್ಳುವುದು, ಗುಳಿಗೆ ಸೇವನೆ ಸೇರಿ ಡಿಲೆವರಿ ಡೇಟ್ ತನಕ ಎಲ್ಲದರ ಬಗ್ಗೆಯೂ ಕಾಳಜಿ ಮಾಡಬೇಕಾಗುತ್ತದೆ. ಆದರೆ ಡಿಲೆವರಿ ಡೇಟ್ ದಾಟಿದ ಮೇಲೂ ಮಗುವಾಗಲಿಲ್ಲ...
Health tips: ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ, ನಿಮಗೆ ಕ್ಯಾನ್ಸರ್ ಬಗ್ಗೆ ಈಗಾಗಲೇ ಹಲವು ವಿವರಣೆ ಕೊಟ್ಟಿದ್ದಾರೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧ..? ಕ್ಯಾನ್ಸರ್ ಬಂದಾಗ, ಯಾವ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು ಕ್ಯಾನ್ಸರ್‌ಗೂ ಉಗುರಿಗೂ ಏನು ಸಂಬಂಧ ಅಂತಾ ಹೇಳಿದ್ದಾರೆ.
https://youtu.be/MfXhjk2L4kE
ಉಗುರಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧ ಅಂದ್ರೆ, ನಮಗೆ...
Health Tips: ನಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು..? ಚರ್ಮದ ಆರೈಕೆ ಹೇಗಿರಬೇಕು ಎಂಬ ಬಗ್ಗೆ ವೈದ್ಯೆಯಾದ ಡಾ.ದೀಪಿಕಾ ಹಲವು ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ಬೇಸಿಗೆ ಕಾಲದಲ್ಲಿ ನಮ್ಮ ಚರ್ಮದ ಆರೈಕೆ ಹೇಗಿರಬೇಕು ಎಂದು ವೈದ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=a4UUwcP2vFI
ಬೇಸಿಗೆಗಾಲ, ಚಳಿಗಾಲ, ಮಳೆಗಾಲದಲ್ಲಿ ನಮ್ಮ ಸ್ಕಿನ್ ಕೂಡ ಚೇಂಜ್ ಆಗುತ್ತದೆ....
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...