Monday, July 27, 2026

sleep

ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..

Recipe: ಸೌತೇಕಾಯಿ, ಈರುಳ್ಳಿ, ಕ್ಯಾರೆಟ್, ಸ್ವೀಟ್ ಕಾರ್ನ್ ಎಲ್ಲವನ್ನೂ ಬಳಸಿ ನೀವು ಸಲಾಡ್ ಮಾಡಿರ್ತೀರಿ. ಆದರೆ ನಾವಿಂದು ಆರೋಗ್ಯಕ್ಕೂ ಉತ್ತಮವಾದ, ರುಚಿಕರವಾದ, ರೋಟ್ಟಿ, ಚಪಾತಿಗೂ ಮ್ಯಾಚ್ ಆಗುವ ಈರುಳ್ಳಿ- ಪುದೀನಾ ಸಲಾಡ್ ರೆಸಿಪಿಯನ್ನು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 2 ಉದ್ದವಾಗಿ ಕತ್ತರಿಸಿದ ಈರುಳ್ಳಿ, ಅರ್ಧ ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, 1ರಿಂದ 2 ಹಸಿಮೆಣಸಿನಕಾಯಿ, ಚಿಟಿಕೆ...

ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?

Health Tips: ಹಿಂದಿನ ಕಾಲದಲ್ಲಿ ಮೊಬೈಲ್ ಇರಲಿಲ್ಲ. ಆದರೂ, ಜನ ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದರು. ಕೆಮ್ಮು, ನೆಗಡಿ, ಕೈ ಕಾಲು ನೋವು ಬಿಟ್ಟರೆ, ಬಿಪಿ, ಶುಗರ್‌ ಹೆಚ್ಚಿನವರಿಗೆ ಬರುತ್ತಿರಲಿಲ್ಲ. ಅದು ಶ್ರೀಮಂತರ ಖಾಯಿಲೆ ಅಂತಾನೇ ಫೇಮಸ್ ಇತ್ತು. ಆದರೆ ಈಗ ಮನೆಗೊಬ್ಬರಿಗೆ ಶುಗರ್, ಬಿಪಿ ಇದೆ. ಇತ್ತೀಚೆಗೆ ಶುರುವಾಗಿರುವ ಹೊಸ ಖಾಯಿಲೆ ಅಂದ್ರೆ ಡಿಪ್ರೆಶನ್....

ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..

Health News: ಮಹಿಳೆಯರು ಜೀವನದಲ್ಲಿ ಹಲವು ಘಟ್ಟಗಳನ್ನ ದಾಟಬೇಕಾಗುತ್ತದೆ. ಯವ್ವನದಲ್ಲಿರುವಾಗ ಋತುಚಕ್ರ ಅನುಭವಿಸುವುದರಿಂದ ಹಿಡಿದು, ವೃದ್ಧೆಯಾಗುವಾಗ ಋತುಚಕ್ರ ನಿಲ್ಲುವವರೆಗೂ ಹಲವು ಘಟ್ಟಗಳನ್ನು ದಾಟಬೇಕು. ಗರ್ಭಿಣಿ, ಬಾಣಂತನ ಹೀಗೆ, ಇವೆಲ್ಲ ಅನುಭವಿಸಲು, ಕುಟುಂಬದ ಜವಾಬ್ದಾರಿ ಹೊರಲು ಆಕೆಗೆ ಸಾಕಷ್ಟು ಶಕ್ತಿ ಬೇಕಾಗುತ್ತದೆ. ಹಾಗಾಗಿ ನಾವಿಂದು, ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗಾಗಿ ಸೇವಿಸಲೇಬೇಕಾದ ಎರಡು ರೆಸಿಪಿಗಳ ಬಗ್ಗೆ...

ಕಡಲೆ ಕಬಾಬ್ ರೆಸಿಪಿ

Recipe: ಆಲೂ, ಬೀಟ್ರೂಟ್, ಪಾಲಕ್, ತರಕಾರಿ ಎಲ್ಲವನ್ನೂ ಬಳಸಿ ಕಬಾಬ್ ಮಾಡಿ, ನೀವು ಸವಿದಿರುತ್ತೀರಿ. ಆದ್ರೆ ನಾವಿಂದು ಕಡಲೆಯನ್ನ ಉಪಯೋಗಿಸಿ, ಹೇಗೆ ಕಬಾಬ್ ತಯಾರಿಸುವುದು ಅಂತಾ ತಿಳಿಯೋಣ ಬನ್ನಿ.. 1 ಕಪ್ ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. 7ರಿಂದ 8 ಗಂಟೆಯಾದರೂ ಕಡಲೆ ನೆನೆಯಬೇಕು. ಈಗ ನೆನೆದ ಕಡಲೆ, ಎರಡು ಕತ್ತರಿಸಿದ ಈರುಳ್ಳಿ, 4...

ಕ್ಯಾರೇಟ್ ಬರ್ಫಿ ರೆಸಿಪಿ

Recipe: ಕ್ಯಾರೇಟ್‌ನಿಂದ ನೀವು ತರಹೇವಾರಿ ರೆಸಿಪಿ ಮಾಡಿರುತ್ತೀರಿ. ಸಿಹಿ ಪದಾರ್ಥಗಳನ್ನೂ ಮಾಡಿರುತ್ತೀರಿ. ಇಂದು ನಾವು ಕ್ಯಾರೇಟ್ ಬಳಸಿ, ಬರ್ಫಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಪ್ಯಾನ್ ಬಿಸಿ ಮಾಡಿ, 4 ಸ್ಪೂನ್ ತುಪ್ಪ, 5 ಕ್ಯಾರೆಟ್ ತುರಿ ಹಾಕಿ ಹುರಿಯಿರಿ. ಕ್ಯಾರೆಟ್‌ನ ಹಸಿ ವಾಸನೆ ಹೋಗಿ, ಘಮ ಬರುವವರೆಗೂ ಹುರಿಯಿರಿ. ಈಗ ಇದಕ್ಕೆ ಅರ್ಧ ಲೀಟರ್,...

ಧಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ

Recipe: ಚಪಾತಿ, ರೊಟ್ಟಿ ಮಾಡಿದಾಗ, ನಾರ್ಮಲ್ ಆಗಿ ನಾವು ಮನೆಯಲ್ಲಿ ಸಿಂಪಲ್ ಪಲ್ಯ, ಅಥವಾ ಚಟ್ನಿ, ಚಟ್ನಿಪುಡಿ ಜೊತೆ ತಿನ್ನುತ್ತೇವೆ. ಆದರೆ ನೀವು ಚಪಾತಿ ಜೊತೆ ಧಾಬಾ ಸ್ಟೈಲ್ ಆಲೂ ಗೋಬಿ ರೆಡಿ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಇಂದು ನಾವು ಧಾಬಾ ಸ್ಟೈಲ್ ಆಲೂ ಗೋಬಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಎರಡು ಆಲೂಗಡ್ಡೆಯನ್ನು...

ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ

Recipe: ನೀವು ಮಾವಿನಕಾಯಿ, ನಿಂಬೆಹಣ್ಣಿನ ಉಪ್ಪಿನಕಾಯಿ, ತರಕಾರಿ ಉಪ್ಪಿನಕಾಯಿನೂ ಮಾಡಿ ತಿಂದಿರಬಹುದು. ಆದರೆ ಇವೆಲ್ಲಕ್ಕಿಂತಲೂ ರುಚಿಯಾದ, ಅನ್ನ, ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಮ್ಯಾಚ್ ಆಗುವ ಉಪ್ಪಿನಕಾಯಿ ಅಂದ್ರೆ ಬೆಳ್ಳುಳ್ಳಿ ಉಪ್ಪಿನಕಾಯಿ. ಹಾಗಾಗಿ ನಾವಿಂದು ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. 10 ರಿಂದ 20 ಎಸಳು ಬೆಳ್ಳುಳ್ಳಿ ತೆಗೆದುಕೊಂಡು, ಅದರ ಸಿಪ್ಪೆ ಬೇರೆ...

ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ, ಈ ಮೂರು ಫ್ಯಾಷನ್ ಮಿಸ್ಟೇಕ್ಸ್

ಫ್ಯಾಷನ್ ಅನ್ನೋದು ಈಗಿನ ಕಾಲದಲ್ಲಿ ಕಾಮನ್ ಆಗಿದೆ. ಫ್ಯಾಷನ್ ಅನ್ನೋದು ಕೆಲವರಿಗೆ ಜೀವನದ ಒಂದು ಭಾಗವಾದರೆ, ಇನ್ನು ಕೆಲವರಿಗೆ ಅದು ಜೀವನವೇ ಆಗಿದೆ. ಕೊಂಚವಾದರೂ ಫ್ಯಾಷನ್ ಸೆನ್ಸ್ ಇರಬೇಕು ಅನ್ನೋದು ನಿಜ. ಆದರೆ ಅದೇ ಫ್ಯಾಷನ್ ಮಾಡುವಾಗ ಮಿಸ್ಟೇಕ್ ಆದ್ರೆ, ಅದು ನಿಮ್ಮ ಆರೋಗ್ಯವನ್ನೂ ಹಾಳು ಮಾಡಬಹುದು. ಹಾಗಾಗಿ ನಾವಿಂದು 3 ಫ್ಯಾಶನ್ ಮಿಸ್ಟೇಕ್...

ಈ ನಿಯಮ ಅನುಸರಿಸಿ ಬಳಿಕ ಮಾವಿನ ಹಣ್ಣಿನ ಸೇವನೆ ಮಾಡಿದರೆ ಉತ್ತಮ..

Health Tips: ಬೇಸಿಗೆ ಮುಗಿದು ಮಳೆಗಾಲ ಶುರುವಾಗ ಸಮಯ ಬಂದಿದೆ. ಆದರೆ ಮಾವಿನ ಹಣ್ಣಿನ ಮಾರಾಟ ಮಾತ್ರ ನಿಂತಿಲ್ಲ. ಮಾವಿನ ಪ್ರಿಯರಂತೂ, ಪ್ರತಿದಿನ ಮಾವಿನ ಹಣ್ಣಿನ ಸೇವನೆ ಮಾಡ್ತಿರ್ತೀರಿ. ಸೀಸನ್ ಮುಗಿಯುವುದರೊಳಗಾಗಿ ಎಷ್ಟಾಗತ್ತೋ, ಅಷ್ಟು ಮಾವಿನ ಹಣ್ಣು ತಿನ್ನುವ ಆಸೆ ಹಲವರದ್ದು. ಆದರೆ ನೀವು ಮಾವಿನ ಹಣ್ಣು ತಿನ್ನುವ ಮುನ್ನ, ಕೆಲ ನಿಯಮವನ್ನ ಅನುಸರಿಸಬೇಕು....

ಇಂದಿನ ಊಟವನ್ನು ನಾಳೆ ಬಿಸಿ ಮಾಡಿಕೊಂಡು ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..?

Health Tips: ಕೆಲವರು ಉಳಿದಿದ್ದನ್ನ ಹಾಳು ಮಾಡೋದು ಬೇಡ. ನಾಳೆ ಬಿಸಿ ಮಾಡಿಕೊಂಡು ತಿಂದರಾಯಿತು ಎಂದು ಆಹಾರವನ್ನು ಇರಿಸುತ್ತಾರೆ. ಇನ್ನು ಕೆಲವರು ನಾಳೆ ಮತ್ತೆ ಅಡುಗೆ ಯಾರ್ ಮಾಡ್ತಾರೆ ಅನ್ನೋ ಉದಾಸೀನತೆಯಿಂದ ಹೀಗೆ ಮಾಡುತ್ತಾರೆ. ಇನ್ನು ಕೆಲವರು ಇಂದಿನ ಸಾಂಬಾರ್ ನಾಳೆ ಇನ್ನೂ ಹೆಚ್ಚು ರುಚಿಸುತ್ತೆ ಅನ್ನೋ ಕಾರಣಕ್ಕೆ, ಸಾರು, ಸಾಂಬಾರ್ ಇಟ್ಟು, ಮರುದಿನ...
- Advertisement -spot_img

Latest News

Political News: ಆಪರೇಷನ್ ಫುಟ್ಪಾತ್ ವಿರುದ್ಧ ಆರ್.ಅಶೋಕ್ ಬೇಸರ: ವ್ಯಾಪಾರಿಗಳ ಪರದಾಟಕ್ಕೆ ಸಲಹೆ

Political News: ಬೆಂಗಳೂರು ಸೇರಿ ಹಲವೆಡೆ ಫುಟ್‌ಪಾತ್ ತೆರವಿಗೆ ನೋಟೀಸ್ ಜಾರಿಯಾಗಿದ್ದು, ಕೆಲವೆಡೆ ನೋಟೀಸ್ ನೀಡದೇ ತೆರವು ಮಾಡಲಾಗ್ತಿದೆ ಮತ್ತು ಪುನರ್ವಸತಿ ಜಾಗ ನೀಡದೇ ಫುಟ್‌ಪಾತ್...
- Advertisement -spot_img