Sunday, December 22, 2024

smoking

ಧೂಮಪಾನ ಮಾಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಧೂಮಪಾನ ಮಾಡುವ ಮುನ್ನ ಯಾವ ವಿಚಾರಗಳನ್ನು ತಿಳಿದುತೊಳ್ಳಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=Drjl45KWAmo&t=5s ಧೂಮಪಾನ ಮಾಡುವುದರಿಂದ ಬರೀ ಕ್ಯಾನ್ಸರ್‌ನಂಥ...

ಧೂಮಪಾನ ಮಾಡುವವರು ಈ ಸ್ಟೋರಿ ಓದಿ..

Health Tips: ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರೂ ಕೂಡ ಕೆಲವರು ಮದ್ಯಪಾನ, ಧೂಮಪಾನ ಮಾಡುವುದನ್ನು ಬಿಡುವುದಿಲ್ಲ. ಆದರೆ ಈ ಚಟಗಳಿಂದ ಮುಂದೆ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ವಿವರಿಸಿದ್ದಾರೆ. https://www.youtube.com/watch?v=MMreTunJUkY ನೀವು ಧೂಮಪಾನ, ಮದ್ಯಪಾನ ಮಾಡದಿದ್ದರೂ, ನಿಮ್ಮ ಜೀವನ...

ಇಂದಿನ ಯುವ ಪೀಳಿಗೆ ಈ 5 ವಿಷಯಗಳಿಂದ ದೂರವಿರಬೇಕು..

ಇಂದಿನ ಯುವ ಪೀಳಿಗೆಯವರು ಎಲ್ಲ ವಿಷಯಗಳಲ್ಲೂ ತುಂಬಾ ಮುಂದುವರೆದಿದ್ದಾರೆ. ಗ್ಯಾಜೆಟ್ಸ್ ಬಳಸುವ ವಿಷಯದಲ್ಲಿ, ತಿರುಗಾಡುವ ವಿಷಯದಲ್ಲಿ, ಹೀಗೆ ಹಲವಾರು ವಿಷಯಗಳನ್ನ ಪಟ್ ಅಂತಾ ಅರಿತುಕೊಳ್ತಾರೆ. ಇದಕ್ಕೆ ಕಾರಣ ಇಂಟರ್‌ನೆಟ್. ಸಾಮಾಜಿಕ ಜಾಲತಾಣದಲ್ಲಿ ನಮಗೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ಪಟ್ ಅಂತಾ ತಿಳಿಸಿ ಕೊಡುವ ಸಾಮರ್ಥ್ಯವಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಎಲ್ಲದರಲ್ಲೂ ಮುಂದಿದೆ....

ಸಿಗರೇಟ್‌, ತಂಬಾಕು ಮಾರಲು ಗೂಡಂಗಡಿಗೂ ಪರವಾನಗಿ ಕಡ್ಡಾಯ..!

Banglore News: ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ, ಚಿಲ್ಲರೆ ವ್ಯಾಪಾರ ಮಾಡುವ ಸಣ್ಣ ಅಂಗಡಿಗಳೂ ಸಹ ತಂಬಾಕು ಮತ್ತು ಸಿಗರೇಟ್‌ ಮಾರಾಟಕ್ಕೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗುತ್ತದೆ. ಇಲ್ಲವಾದರೆ, ನಿರ್ದಿಷ್ಟ ಸ್ಥಳಗಳಲ್ಲಿ ಅವುಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. 'ತಂಬಾಕು ಮತ್ತು ಸಿಗರೇಟ್‌ಗಳನ್ನು ಮಾರಾಟ ಮಾಡುವ ಅಂಗಡಿಗಳು ಶಾಲೆಗಳು ಮತ್ತು ಕಾಲೇಜುಗಳ ಸಮೀಪ ಹಾಗೂ ಪ್ರಾರ್ಥನಾ ಮಂದಿಗಳು,...
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img