ದೇಹದ ತೂಕವನ್ನು ಸರಿಯಾಗಿ ನಿರ್ವಹಿಸದೆ ಇದ್ದರೆ ಅನೇಕ ರೋಗಗಳು ಬರಬಹುದು. ಹಾಗಾಗಿ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಉತ್ತಮ. ಆದರೆ ಪ್ರೋಟೀನ್ ಪೌಡರ್‌ಗಳನ್ನು ಹೆಚ್ಚಾಗಿ ಬಳಸುವುದರ ಬದಲು ಮನೆಯಲ್ಲಿಯೇ ಕೆಲವು ಸ್ಮೂಥಿಗಳನ್ನು ತಯಾರಿಸಿ ಅದನ್ನೇ ಕುಡಿಯಬಹುದು. ಈ ಸ್ಮೂಥಿಗಳು ಸಣ್ಣಗಾಗಲು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.
ಯಾವ ರೀತಿಯ ಸ್ಮೂಥಿಗಳನ್ನು ಸೇವನೆ ಮಾಡಿದರೆ...