Movie News: ಗೆಳತಿಯ ಚಿನ್ನ ಕದ್ದು ಗೋವಾಗೆ ಎಸ್ಕೇಪ್ ಆಗಿದ್ದ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ತೆಲುಗು ನಟಿ ಸ್ನೇಹಾ ಶೆಟ್ಟಿ ಬಂಧಿತ ಆರೋಪಿಯಾಗಿದ್ದು, ಈಕೆಯನ್ನು ವೈಜಾಗ್ ಪೊಲೀಸರು ಬಂಧಿಸಿದ್ದಾರೆ.
ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವವರ ಮಗಳು ಮೌನಿಕಾ ಸ್ನೇಹಾಳ ಗೆಳತಿಯಾಗಿದ್ದಳು. ಅವರ ಮನೆಯಲ್ಲಿ ಚಿನ್ನ ಕದ್ದಿದ್ದ ಸ್ನೇಹಾ, ಸಿಕ್ಕಿಬಿದ್ದಿದ್ದು, ಆಕೆಯಿಂದ ಚಿನ್ನವನ್ನು ವಶಪಡಿಸಿಕೊಂಡ...