ಬೆಳಗ್ಗೆ ನಾರ್ಮಲ್ ಆಗಿ, ಇಡ್ಲಿ, ದೋಸೆ, ಪಲಾವ್, ಹೀಗೆ ತಿಂಡಿ ತಿಂತೀವಿ. ಆದ್ರೆ ನಿಮಗೆ ಶಕ್ತಿಯುತವಾದ, ಆರೋಗ್ಯಕರವಾದ ಜೀವನ ಬೇಕು ಅಂದ್ರೆ, ನೀವು ಪ್ರೋಟೀನ್ ಭರಿತವಾದ ಬ್ರೇಕ್‌ಫಾಸ್ಟ್ ತಿನ್ನಬೇಕು. ಹಾಗಾಗಿ ನಾವಿವತ್ತು ಪ್ರೋಟೀನ್ ಬ್ರೇಕ್‌ಫಾಸ್ಟ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಬ್ರೇಕ್‌ಫಾಸ್ಟ್ ಅಂದ್ರೆ ಚಪಾತಿ ಮತ್ತು ತರಕಾರಿ, ಪನೀರ್ ಹಾಕಿ ತಯಾರಿಸಿದ ಪಲ್ಯ...