ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಏಳು ನಕಲಿ ಖಾತೆಗಳನ್ನ ತೆರೆದು ಶಾಸಕ ವಿನಯ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ರಾಹುಲ್ ಪಾಟೀಲ್, ಸಚಿನ ಹೆಗ್ಗೇರಿ, ಕಾಂಗ್ರೆಸ್ ಕಳ್ಳೆಕಾಯಿ, ಶ್ರವಣಕುಮಾರ ಪಿ, ಮೋದಿ ಅಭಿಮಾನಿ, ಧರ್ಮದ ಹೆಸರಿನಲ್ಲಿ ಅಧರ್ಮ ಎಂಬ ಹೆಸರಿನಡಿ ನಕಲಿ ಖಾತೆ ತೆರೆಯಲಾಗಿದೆ...
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿರುವ ಯುವಕನ ಬೆತ್ತಲೆ ಪ್ರಕರಣದ ತನಿಖೆ, ಎಲ್ಲೋ ಒಂದು ಕಡೆ ದಾರಿ ತಪ್ಪಿರುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಸೈಲೆಂಟ್ ಆಗಿದ್ದಾರೆ ಎಂಬುವಂತ ಸಂಶಯ ವ್ಯಕ್ತವಾಗಿದ್ದು, ಹತ್ತು ಜನರನ್ನು ವಶಕ್ಕೆ ಪಡೆದ ಪೊಲೀಸರ ಈಗ ಸೈಲೆಂಟ್ ಆಗಿದ್ದು, ಯಾಕೆ ಎಂಬುವಂತ ಅನುಮಾನ ದಟ್ಟವಾಗಿದೆ.
ಹೌದು......
ತಮುಳುನಾಡು: ಈಗಿನ ಕಾಲದಲ್ಲಿ ಮೋಜು ಮಸ್ತಿ ಮಾಡುವುದಕ್ಕಾಗಿ ದುಡ್ಡಿನ ಅವಶ್ಯಕತೆ ಎದುರಾದಾಗ ಎಂತಹ ಮಾನಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದು ಮತ್ತೊಮ್ಮೆ ಬೇಳಕಿಗೆ ಬಂದಿದೆ. ಇಲ್ಲಿ ಸುಂದರ ಯುವತಿಯೊಬ್ಬಳು ತನ್ನ ಸೌಂದರ್ಯವನ್ನು ಬಳೆಸಿಕೊಂಡು ಮದುವೆಯಾಗದ ಯುವಕರನ್ನು ಮೋಸಮಾಡಿ ಹಣ ಚಿನ್ನಾಭರಣ ದೋಚಿ ಪರಾರಿಯಅದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇನ್ನು ಈ ಯುವತಿ ಸುಮಾರು ನಾಲ್ಕು ರಾಜ್ಯಗಳಾದ...
Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ...