Astrology:
ಈ ವರ್ಷ ದೀಪಾವಳಿಯ ಅಮಾಸ್ಯೆಯದಿನ ಗ್ರಹಣ ಬಂದಿರುವುದರಿಂದ ಎಲ್ಲರಲ್ಲೂ ಗೊಂದಲಗಳು ಈಗಾಗಲೇ ಉಂಟಾಗಿದೆ ,ಆ ದಿನ ಹಬ್ಬವನ್ನು ಮಾಡ ಬಹುದಾ,ಅಥವಾ ಮಾಡ ಬಾರದ ಮಾಡಿದರೆ ಯಾವ ಸಮಯಕ್ಕೆ ಮಾಡಬೇಕು ಲಕ್ಷ್ಮಿಯನ್ನು ಯಾವ ಸಮಯದಲ್ಲಿ ಕೂರಿಸಬೇಕು ,ಗ್ರಹಣ ನಮ್ಮ ಮೇಲೆ ಎಫೆಕ್ಟ್ ಆಗುತ್ತದೆಯೋ ಇಲ್ಲವೋ ,ಗ್ರಹಣ ನಮ್ಮ ಭಾರತದಲ್ಲಿ ಇದಿಯೋ ಇಲ್ಲವೋ ,ಗ್ರಹಣದ ದಿನ ಪೂಜೆ...
ವರ್ಷದ ಮೊದಲ ಸೂರ್ಯ ಗ್ರಹಣ ಸಮೀಪಿಸುತ್ತಿದೆ. ಇದೇ ಏಪ್ರಿಲ್ 30ಕ್ಕೆ ಸೂರ್ಯಗ್ರಹಣ ನಡೆಯಲಿದ್ದು, 15 ದಿನಗಳ ಬಳಿಕ ಚಂದ್ರಗ್ರಹಣವೂ ನಡೆಯಲಿದೆ. ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬರುವ ಈ ಗ್ರಹಣಗಳು ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಏಪ್ರಿಲ್ 30 ಮಧ್ಯರಾತ್ರಿ 12.15ರಿಂದ ಮೇ 1 ಬೆಳಿಗ್ಗೆ...
ಜೂನ್ 21ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಬಗ್ಗೆ ಪಂಡಿತ್ ಕೆ.ಎಂ.ರಾವ್ ಕೆಲ ರಾಶಿಗಳ ಫಲಾಫಲದ ಬಗ್ಗೆ ತಿಳಿಸಿದ್ದಾರೆ.
ಭಾನುವಾರ ದಿನಾಂಕ 20ರಂದು 10 ಗಂಟೆ 6 ನಿಮಿಷಕ್ಕೆ ಸ್ಪರ್ಶ ಕಾಲ, 11 ಗಂಟೆ 43 ನಿಮಿಷದಿಂದ ಮಧ್ಯಕಾಲ. ಒಂದು ಗಂಟೆ 28 ನಿಮಿಷಕ್ಕೆ ಮೋಕ್ಷ ಕಾಲವಾಗುತ್ತದೆ. ಹೀಗೆ 3ಗಂಟೆ 30 ನಿಮಿಷದ ಕಾಲ...
ಮನುಷ್ಯನ ಲಕ್ ಯಾವಾಗ ಖುಲಾಯಿಸುತ್ತೋ, ಯಾವಾಗ ಶ್ರೀಮಂತನಾಗ್ತಾನೋ, ಯಾವಾಗ ಬಡವನಾಗ್ತಾನೋ ಹೇಳೋಕ್ಕಾಗಲ್ಲ. ಇಂದು ಸಕಲ ಸಂಪತ್ತು ಹೊಂದಿದ ಶ್ರೀಮಂತ ನಾಳೆ ತಿನ್ನಲೂ ಗತಿ ಇಲ್ಲದಂತವನಾಗಬಹುದು. ಇಂದು ಭಿಕ್ಷೆ ಎತ್ತುವ ಭಿಕ್ಷುವ ನಾಳೆ ಅರಮನೆಯಲ್ಲಿ ಕೂತು ಉಣ್ಣಬಹುದು. ಮನುಷ್ಯನ ಸ್ಥಿತಿಗತಿಗಳು ಡಿಪೆಂಡ್ ಆಗಿರುವುದು, ಅದೃಷ್ಟದ ಮೇಲೆ. ಮುಂಬರುವ ದಿನಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಅನ್ನೋದನ್ನ...
ಜೂನ್ 21, ಆಷಾಢ ಮಾಸದ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಸುಮಾರು 30 ಸೆಕೆಂಡುಗಳ ಕಾಲ ಸೂರ್ಯ ಮುತ್ತಿನಹಾರದಂತೆ ಗೋಚರಿಸುತ್ತಾನೆಂದು ವಿಜ್ಞಾನಿಗಳು ಹೇಳಿದ್ದಾರೆ.
ನಭೋಮಂಡಲದಲ್ಲಿ ಗೋಚರಿಸಲಿರುವ ಈ ಅಧ್ಭುತವನ್ನು ಹರಿಯಾಣ, ಉತ್ತರಾಖಂಡ, ರಾಜಸ್ಥಾನದಲ್ಲಿ ಮಾತ್ರ ನೋಡಲು ಸಿಗುತ್ತದೆ. ಇನ್ನುಳಿದಂತೆ ಭಾರತದ ಬಹುಭಾಗದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.
https://youtu.be/9XCWpsqvj4A
ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...