ಭೀಮನ ಅಮಾವಾಸ್ಯೆ ಅನ್ನೋದು ಕರ್ನಾಟಕ ಹಾಗೂ ದಕ್ಷಿಣ ಭಾರತದ ಹೆಗ್ಗಳಿಕೆಯ ಹಿಂದು ಪವಿತ್ರ ಆಚರಣೆ. ಮಹಿಳೆಯರು ಅದರಲ್ಲೂ ಮದುವೆಯಾದ ಸುಮಂಗಲೆಯರು ಪತಿಯ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯಕ್ಕಾಗಿ ಈ ದಿನ ಉಪವಾಸ ಮತ್ತು ಪೂಜೆ ಮಾಡೋದರ ಮೂಲಕ ಈ ಭೀಮನ ಅಮಾವಾಸ್ಯೆಯನ್ನ ಆಚರಿಸುತ್ತಾರೆ.
ಕನ್ನಡ ಚಿತ್ರರಂಗದ ನಟಿಯರು ಕೂಡ ಭೀಮನ ಅಮಾವಾಸ್ಯ ಆಚರಣೆಯ ಫೋಟೋಗಳನ್ನ ಸಾಮಾಜಿಕ...
ಲವ್ ಮೋಕ್ಟೇಲ್ ಸಿನಿಮಾ ಮೂಲಕ ಗಾಂಧಿನಗರ ಮಾತ್ರವಲ್ಲದೇ ಸೌತ್ ಇಂಡಸ್ಟ್ರೀಯಲ್ಲಿ ಹೊಸ ಸಂಚಲನ ಸೃಷ್ಟಿಸಿರೋ ಡಾರ್ಲಿಂಗ್ ಕೃಷ್ಣ ಈಗ ಕನ್ನಡದ ಬಹುಬೇಡಿಕೆ ನಟ. ಸದ್ಯ ಸಾಲು ಸಾಲು ಸಿನಿಮಾಗಳಿಗೆ ಬ್ಯುಸಿಯಾಗಿರೋ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿಗಿಂದು ಚಾಲನೆ ಸಿಕ್ಕಿದೆ. ಅಂದ್ರೆ ಶುಗರ್ ಫ್ಯಾಕ್ಟರಿ ಸಿನಿಮಾದ ಮುಹೂರ್ತವಿಂದು ಬೆಂಗಳೂರಿನ ನಂದಿನಿ ಲೇಔಟ್ ನ ಪಂಚಮುಖಿ ಗಣಪತಿ...