ಒಂದು ತಿಂಗಳ ಹಿಂದೆ 63 ವರ್ಷದ ಶ್ರೀಮಂತ್ ವ್ಯಾಪಾರಿ ಗುಜರಾತ್‌ನ ಸೂರತ್‌ನ ಖಾದರ್ ಶೇಖ್ ಎಂಬಾತ ಕೊರೊನಾ ಪೆಶಂಟ್ ಆಗಿದ್ದರು. ಇವರು ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಲ್ಲಿ ಇವರಿಗೆ ಲಕ್ಷ ಲಕ್ಷ ಬಿಲ್ ನೀಡಲಾಯಿತು. ಇಂತಹ ಕಷ್ಟ ಬಡ ಕೊರೊನಾ ರೋಗಿಗಳಿಗೆ ಬಾರದಿರಲೆಂದು ಗುಣಮುಖರಾಗಿ ಬಂದನಂತರ, ತಮ್ಮ 30 ಸಾವಿರ ಸ್ಕೈರ್ ಫೀಟ್‌ನ...
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕೊಪ್ಪಳ ಘಟಕ ವತಿಯಿಂದ ವೋಟ್ ಚೋರಿ ಜಾಗೃತಿ ಕೈಗೊಳ್ಳಲಾಗಿತ್ತು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲು ನಡೆಸುತ್ತಿರುವ ಮತಗಳ್ಳತನ ವಿರುದ್ಧ, ಕೊಪ್ಪಳ...