Sports News: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನವಾಗಿದ್ದು, ಮೊಬೈಲ್ ಹುಡುಕಿಕೊಂಡುವಂತೆ ಗಂಗೂಲಿ ಪೊಲೀಸರ ಮೊರೆ ಹೋಗಿದ್ದಾರೆ.
ಕಳ್ಳತನವಾದ ಮೊಬೈಲ್‌ನಲ್ಲಿ ಹಲವು ಮುಖ್ಯವಾದ ಡೇಟಾಗಳಿದ್ದು, ಅದನ್ನು ರಕ್ಷಿಸಬೇಕು ಎಂದು ಸೌರವ್ ಗಂಗೂಲಿ, ಪೊಲೀಸರಲ್ಲಿ ಮನವಿ ಮಾಡಿದ್ದು, ಠಾಕೂರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಗಂಗೂಲಿಗೆ ಯಾರ ಮೇಲೆ ಅನುಮಾನವಿದೆ...