ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ''ಆಮರ್ ಸೋನಾರ್ ಬಾಂಗ್ಲಾ," ಎನ್ನುತ್ತಾ ಬಾಂಗ್ಲಾವನ್ನು ಚಿನ್ನದ ಭೂಮಿಗೆ ಹೋಲಿಸಿ, ಅವರಿಗೆ ರಾಷ್ಟ್ರಗೀತೆಯನ್ನು ಬರೆದುಕೊಟ್ಟಿದ್ದು ನಮ್ಮ ಟ್ಯಾಗೋರರೆಂಬ ಹಿರಿಮೆ. ಜಲ – ವಿದ್ಯುತ್ ಯೋಜನೆಗಳಿಗೆ ಸಾವಿರಾರು ಕೋಟಿ ಸಹಾಯ, ಜವಳಿ...