ಧಾರವಾಡ; ಶ್ರಾವಣ ಬಂದ್ರೆ ಸಾಕು ಸಾಲು ಸಾಲು ಹಬ್ಬಗಳ ಆರಂಭದ ಮಾಸವಾಗಿದೆ. ಅದರಲ್ಲಿಯೂ ಈ ಶ್ರಾವಣದಲ್ಲಿ ಮೊದಲಿನೇ ಹಬ್ಬವೇ ನಾಗರ ಪಂಚಮಿ. ನಾಗ ದೇವರ ಪೂಜೆಯ ಜೊತೆಗೆ ಜೋಕಾಲಿಯಾಟ, ಬಗೆಬಗೆಯ ಉಂಡಿ, ಚಕ್ಕುಲಿ ಸವೆಯುವ ಸಂಭ್ರಮ. ಆದರೆ ಈ ಸಂಭ್ರಮ ಈಗ ಕಾಣೆಯಾಗಿಯೇ ಹೋಗಿದೆ ಅನ್ನೋ ಮಾತು ಕೇಳಿ ಬರುತ್ತಿವೆ. ಆದ್ರೆ ಧಾರವಾಡದಲ್ಲಿ ಮಹಿಳೆಯರ...