www.karnatakatv.net: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರೋ ಪ್ರಧಾನ ಮೋದಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.
ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆಯನ್ನೂ ಮೋದಿ ನೀಡಿದ್ದಾರೆ. ಕಮಲಾ ಹ್ಯಾರಿಸ್ ಅವರ ಅಜ್ಜನಿಗೆ ಸೇರಿದ ನೋಟಿಫಿಕೇಷನ್ ಒಂದರ ಫೋಟೋ ಫ್ರೇಮ್, ವಾರಣಾಸಿಯಲ್ಲಿ ತಯಾರಿಸಿದ ವಿಶಿಷ್ಟ ಗುಲಾಬಿ ಮೀನಾಕ್ಷಿ ಚೆಮ್ ಬೋರ್ಡ್,...