Tuesday, October 14, 2025

special news

ಮಂಡ್ಯ: ವಿ ಸಿ ಫಾರ್ಮ್ ಗೆ ಬಿ ಸಿ ಪಾಟೀಲ್ ಭೇಟಿ

Mandya News: ಇಂದು  ಮಂಡ್ಯದ ವಿ ಸಿ ಫಾರ್ಮ್ ಗೆ  ಭೇಟಿ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಮಳೆ ಹಾಗಿದೆ ಮಳೆ ಆಗಿರುವ ಕಾರಣ ಬೆಳೆ ನಾಶವಾಗಿದೆ ಇನ್ನು ಗೊಬ್ಬರದ ಕೊರತೆ ಯಾವುದು ಇಲ್ಲಾ ಎಂದ ಕೃಷಿ ಸಚಿವ ಬೊಮ್ಮಾಯಿ ಅವರು...

ಸೋನು ಗೌಡಗೆ ಬೇಕಂತೆ 24 ವಯಸ್ಸಿನ ಹುಡುಗ..?!

Bigboss News: ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಸೋನು ಗೌಡ ಸುದ್ದಿಯಾಗಿದ್ದಾರೆ.   24  ವರ್ಷದ ಹುಡುಗನ ಹುಡುಕಾಟದಲ್ಲಿದ್ದಾರೆ ಸೋನು. ಹೌದು ಬಿಗ್ ಬಾಸ್ ಮನೆಯಲ್ಲಿ  ಈ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅಪ್ಪ ದೇವರೇ.. ನೀನು ಇರುವುದೇ ನಿಜವಾದರೆ.. ನನಗೆ ಈಗ ೨೨ ರ‍್ಷ, ಸಖತ್​ ಆಗಿ ಇರುವ ೨೪ ರ‍್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು...

ಬ್ರಿಟನ್ ರಾಣಿ ಕಿರೀಟಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ..?!

Special News: ಬ್ರಿಟನ್ ರಾಣಿ  ಕಿರೀಟಕ್ಕೂ ರ‍್ನಾಟಕ್ಕೂ  ಒಂದು ನಂಟಿದೆ. ರಾಜ ಮನೆತನದ ಮಹಾ ಇತಿಹಾಸದಲ್ಲಿ ಕರುನಾಡಿನ ಶ್ರೀಮಂತಿಕೆ  ಅಡಕವಾಗಿದೆ. ಸರ‍್ಯ ಮುಳುಗದ  ಸಾಮ್ರಾಜ್ಯದಲ್ಲಿ  ರ‍್ನಾಟಕದ ಸಂಪತ್ತನ್ನು ಇಂದಿಗೂ ತಲೆ  ಮೇಲೆ  ಹೊತ್ತು ತಿರುಗುತ್ತಿದ್ದಾರೆ. ಇನ್ನೂ ಭಾರತಕ್ಕೆ ಮರಳಿಲ್ಲ  ಬ್ರಿಟನ್ ನಲ್ಲಿರೋ  ಭಾರತದ ಸೊತ್ತು. ಹಾಗಿದ್ರೆ ಏನದು ರಾಜಮನೆತನದ ಗಾಂಬರ‍್ಯದ ಸ್ವತ್ತು ಹೇಳ್ತೀವಿ ಈ ಸ್ಟೋರಿಯಲ್ಲಿ. ಇತಿಹಾಸ...

ಕಾರು ಚಲಾಯಿಸುವಾಗ ನಿದ್ದೆ ಬರುತ್ತಿದ್ರೆ ಈ ಸಾಧನ ನಿಮಗೆ ಉಪಯುಕ್ತ..!

Technology News: ನಿಮಗೇನಾದ್ರು ಕಾರು ಚಲಾಯಿಸುವಾಗ ನಿದ್ದೆ ಬರುತ್ತಾ ಹಾಗಿದ್ರೆ ಈ ಉಪಕರಣ ನಿಮಗೆ ಬಹಳ  ಉಪಕಾರಿಯಾಗುತ್ತೆ  ಹೌದು ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಇದೀಗ ನಿಮಗೆ ಪರಿಹಾರ ನೀಡುತ್ತದೆ. ಜನಪ್ರಿಯ ಇ-ಕಾರ್ಟ್ ಆಂಟಿ ಸ್ಲೀಪ್ ಅಲರಾಂ ಸಿಸ್ಟಮ್ ಸಾಧನ ಖರೀದಿಗೆ ಲಭ್ಯವಿದೆ. ಈ ಸಾಧನವು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ  ಚಾಲಕನು ನಿದ್ದೆ ಮಾಡುವಾಗ...

ಫೋನ್ ಚಾರ್ಜ್ ಮಾಡುವಾಗ ಈ ತಪ್ಪನ್ನು ಮಾಡಬೇಡಿ…

Technology News: ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಈ  ತಪ್ಪುಗಳನ್ನು ಮಾಡಲೇ ಬೇಡಿ. ಚಾರ್ಜ್ ಮಾಡುವಾಗ ಫೋನಿ ನೊಂದಿಗೆ ನೀಡಿರುವ ಅಧಿಕೃತ ಚಾರ್ಜರ್ ಅನ್ನು ಮಾತ್ರವೇ ಬಳಕೆ ಮಾಡಿರಿ. ಕಂಪನಿಯ ಚಾರ್ಜರ್  ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಂಸ್ಥೆ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ಬ್ಯಾಟರಿ ಲೈಫ್‌ಗೆ ಧಕ್ಕೆ ಆಗುವ...

ರೈಲು ಹತ್ತಲು ಹೋಗಿ ಕಾಲುಜಾರಿ ಬಿದ್ದಾತ ಬದುಕಿದ್ದೇ ಪವಾಡ..!

Special News: ಪೂರ್ಣಗಿರಿ ಜನಶತಾಬ್ದಿ ರೈಲು ನಿಲ್ದಾಣದಿಂದ ಹೊರಟಿದೆ. ಈ ವೇಳೆ  ಅಚಾತುರ್ಯವೊಂದು ನಡೆದಿದೆ. ರೈಲು ಹತ್ತಲು ವ್ಯಕ್ತಿಯೊಬ್ಬರು ಯತ್ನಿಸಿದ್ದಾರೆ. ಇನ್ನೇನು ಕೊನೆಯ ಬೋಗಿಯೂ ತಪ್ಪಿಬಿಡುತ್ತದೆ ಎಂದು ಅವಸರವಾಗಿ ಹತ್ತಿದ್ದಾರೆ. ಈ ವೇಳೆ ಕಾಲು ಜಾರಿ ಫ್ಲಾಟ್​ಫಾರ್ಮ್​ಗೆ ಬಿದಿದ್ದು, ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಸಹಾಯಕ ಸಬ್ಇನ್ಸ್ಪೆಕ್ಟರ್, ಕೂಡಲೇ ಅವರನ್ನು ಎಳೆದು ರಕ್ಷಣೆ...

ಮಂಡ್ಯ: ಡಿಸಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ

Mandya News: ಸರ್ವೀಸ್ ರಸ್ತೆ ಇಲ್ಲದೆ ದಶಪತ ರಸ್ತೆ ಎಂದು ಹೇಳಿಕೊಂಡು ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಕಂಪನಿ ಏನ್ ಎಚ್ 275 ರಸ್ತೆಯ ಕುರಿತು ಇಂದು ಡಿಸಿ ಕಚೇರಿಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿದರು.ಕಳೆದ ಮೂರು ದಿನಗಳಿಂದ ಮಂಡ್ಯ ನಗರದ ಹೊರವಲಯದ ಶ್ರೀನಿವಾಸಪುರ ಉಮ್ಮಡಹಳ್ಳಿ ಗೇಟ್ ಬಳಿ ಬೈಪಸ್‌...

ವಿದೇಶಕ್ಕೆ ಹಾರಿದ ದರ್ಶನ್…! ಆದಷ್ಟು ಬೇಗ ತೆರೆ ಮೇಲೆ ಬರುತ್ತ ಡಿ 56 ಚಿತ್ರ..!?

Film news: ಸ್ಯಾಂಡಲ್ ವುಡ್ ತಾರೆಯರೆಲ್ಲಾ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ  ಬ್ಯುಸಿ  ಇರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾಸ್ಪೋರ್ಟ್  ಜೊತೆ  ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ದಚ್ಚು ವಿದೇಶಕ್ಕೆ  ಹೋಗ್ತಿದ್ದಾರಾ?  ಯಾವುದಾದರೂ  ಹೊಸ ಸಿನಿಮಾ ಮಾಡ್ತಿದ್ದಾರಾ?  ಎಂಬ ಪ್ರಶ್ನೆ ಇದೀಗ ಎಲ್ಲರಲ್ಲು  ಮೂಡಿದೆ. ಆ ಎಲ್ಲಾ ವಿಚಾರಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್...

ಸಿಎಂ ದಮ್ ಸವಾಲಿಗೆ ಸಿದ್ದರಾಮಯ್ಯ ಟಾಂಗ್…!

Banglore  News: ಬೆಂಗಳೂರು  ಗ್ರಾಮಾಂತರ  ದೊಡ್ಡಬಳ್ಳಾಪುರದದಲ್ಲಿ   ಬಿಜೆಪಿ  ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ  ಕಾರ್ಯಕ್ರಮದಲ್ಲಿ  ಬಿಜೆಪಿ  ನಾಯಕರು ಕಾಂಗ್ರೆಸ್ ಪಕ್ಷವನ್ನೆ  ತನ್ನ ಅಸ್ತ್ರವನ್ನಾಗಿ  ಮಾಡಿದ್ರು. ಅದರಲ್ಲೂ  ಸಿಎಂ ಹಾಗು  ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ  ಆಗಿದ್ದರು. ಹೌದು  ಸಿಎಂ ತನ್ನ  ಬಾಷಣದಲ್ಲಿ ದಮ್  ಇದ್ರೆ ಬಿಜಪ  ಸರಕಾರವನ್ನು  ತಡೆಯಿರಿ ನೋಡೋಣ ಎಂಬ ಹೇಳಿಕೆಗೆ  ಕೌಂಟರ್...

ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು

National  News: ಉತ್ತರ ಪ್ರದೇಶದ ವಾರಾಣಸಿ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ಬಗ್ಗೆ ಇಂದು ತೀರ್ಪು  ನೀಡಲಿರುವ  ಹಿನ್ನಲೆಯಲ್ಲಿ  ನಗರದಲ್ಲಿ  ಪೊಲೀಸ್  ಬಂದೋಬಸ್ತ್ ನೀಡಲಾಗಿದೆ. ಭಾನುವಾರದಿಂದಲೇ ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅರ್ಜಿದಾರರ ವಾದವು ಸ್ವೀಕೃತವೇ ಅಲ್ಲವೇ ಎಂಬ ಬಗ್ಗೆ ವಾರಾಣಸಿ ನ್ಯಾಯಾಲಯ ಇಂದು ತೀರ್ಮಾನ  ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. https://karnatakatv.net/congress-bjp-t-shirt-war/ https://karnatakatv.net/dehali-building-destroied-3-members-life-ends/ https://karnatakatv.net/dehali-subhash-chandra-bose-statue/
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img