Thursday, July 31, 2025

special news

ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದಾತ ಹೃದಯಾಘಾತದಿಂದ ಸಾವು..!

Banglore News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಪಕ್ಷದ 3 ವರ್ಷದ ಸಾಧನೆ ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಒಂದು ವರ್ಷ ನಡೆಸಿದ ಆಡಳಿತ ಬಗ್ಗೆ ರಾಜ್ಯದ ಜನತೆ ಮುಂದಿಡುವ ಸಮಾವೇಶವಾದ ಜನಸ್ಪಂದನ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಿದ್ದಲಿಂಗಪ್ಪ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಜೊತೆಯಲ್ಲಿದ್ದವರು ನಗರದ ಸರ‍್ವಜನಿಕ ಆಸ್ಪತ್ರೆಗೆ...

ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ…! ಇದೆಂತಾ ಭಕ್ತಿ…!

Lacknow News: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ಲಕ್ನೋದ  ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ.ಕೌಶಂಬಿ ನಿವಾಸಿ ಸಂಪತ್ ಎಂಬಾತ ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಪತ್ ಹಾಗು ಆತನ ಪತ್ನಿ ದೇವಸ್ಥಾನಕ್ಕೆ ಬಂದಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದ...

ಆನ್‌ಲೈನ್ ಸಾಲದ ಆ್ಯಪ್‌ನ ಬಾಧೆ : ದಂಪತಿ ಆತ್ಮಹತ್ಯೆ

National News: ಆಂಧ್ರಪ್ರದೇಶದಲ್ಲಿ ಆನ್‌ಲೈನ್ ಸಾಲದ ಆ್ಯಪ್‌ನ ಏಜೆಂಟ್‌ಗಳ ಕಿರುಕುಳ ಸಹಿಸಲಾಗದೆ ದಂಪತಿಗಳು ತಮ್ಮ ಪುತ್ರಿಯೊಬ್ಬರ ಹುಟ್ಟುಹಬ್ಬದಂದೇ ನೇಣಿಗೆ ಶರಣಾದ ಘಟನೆ ನಡೆದಿದೆ. ದುರ್ಗಾ ರಾವ್ ವೃತ್ತಿಯಲ್ಲಿ ರ‍್ವ ಪೈಂಟರ್ ಆಗಿದ್ದು, ರಮ್ಯಾ ಲಕ್ಷ್ಮಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿಎದುರಾದ ಕೆಲ  ಸಂಕಷ್ಟದಿಂದಾಗಿ ಇವರು ಎರಡು ಆನ್ಲೈನ್ ಮೊಬೈಲ್ ಆಪ್‌ಗಳ ಮೂಲಕ ಲೋನ್‌ಗೆ ರ‍್ಜಿ ಸಲ್ಲಿಸಿ...

ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!

Special News: ಉತ್ತರ ಪ್ರದೇಶದ ಇಟಾವಾದಲ್ಲಿರುವ ರ‍್ತನ ರೈಲು ನಿಲ್ದಾಣದಲ್ಲಿ  ವ್ಯಕ್ತಿ  ಪವಾಡ ಸಾಧೃಶ್ಯವಾಗಿ  ಬದುಕಿ ಬಂದ ಘಟನೆ ನಡೆದಿದೆ. ಈ ವೀಡಿಯೋ  ಇದೀಗ  ಫುಲ್  ವೈರಲ್  ಆಗಿದೆ. ವೀಡಿಯೋದಲ್ಲಿ ರೈಲು ಹೋಗುತ್ತಿದ್ದ ವೇಳೆ ಹಲವಾರು ಮಂದಿ ನಿಂತುಕೊಂಡು ನೋಡುತ್ತಿರುತ್ತಾರೆ. ಸುಮಾರು ಒಂದು ನಿಮಿಷದಚರೆಗೂ ರೈಲು ವ್ಯಕ್ತಿ ಮೇಲೆ ಹಾದು ಹೋಗುತ್ತದೆ. ಆದರೆ ಆತನ ಮೇಲೆ...

ಅನಾಥವಾಗಿದ್ದ ಮರಿ ಆನೆಗೆ ಆಸರೆಯಾದ್ರು ರೈತರು…!

Special News: ಕನಕಪುರದಲ್ಲಿ ತಾಯಿಯನ್ನು ಕಳೆದು ಕೊಂಡ ಮರಿ ಆನೆಯನ್ನು  ರೈರು ರಕ್ಷಿಸಿದ ಘಟನೆ  ನಡೆದಿದೆ. ಹೌದು  ತಾಯಿ ಆನೆಯನ್ನು ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿಯನ್ನು ಕನಕಪುರದ ಕೊಂಡನಗುಂದಿಗೆ ರೈತರು ರಕ್ಷಣೆ ಮಾಡಿದ್ದಾರೆ. ಹಿಂದೆ ಸಂಗಮ ವಲಯಾರಣ್ಯದ ಕುದುರೆ ಹಾದಿಯಲ್ಲಿ ಬರುವಾಗ ತಾಯಿಯಾನೆ ಕಾಲುಜಾರಿ ಸಾವನ್ನಪ್ಪಿತ್ತು. ಅನಾಥವಾದ ಮರಿ ಮೂರು ದಿನಗಳಿಂದ ಕಾಡಿನಲ್ಲಿ ಅಲೆದು...

ಐಟಿ ಕಂಪೆನಿಗಳಿಗೆ ವರುಣನ ಶಾಕ್…!

Banglore News: ಮಹಾಮಳೆಗೆ ಬೆಂಗಳೂರು ತತ್ತರಿಸಿದೆ, ಸಿಲಿಕಾನ್ ಸಿಟಿ ಐಟಿ ಬಿಟಿ ಕಂಪೆನಿಗಳಿಗೆ ಹೆಸರುವಾಸಿ  ಆದರೆ ಇದೀಗ ಐಟಿ ಕಂಪೆನಿಗಳಿಗೆ  ಇದೀಗ ಮಳೆ ಶಾಕ್ ನೀಡಿದೆ. ಐಟಿ ಕಂಪೆನಿಗಳಿರು ಅನೇಕ ನಗರಗಳು ಇದೀಗ ನೀರಿನಿಂದ ಆವೃತವಾಗಿದೆ. ಅಷ್ಟೇ ಅಲ್ಲದೆ ರಕ್ಕಸ ಮಳೆಗೆ ಅನೇಕ ಕಂಪೆನಿಗಳು  ನೀರಿನಿಂದ ಆವೃತವಾಗಿ ಕಂಪ್ಯೂಟರ್ ಹಾಗು ಯಂತ್ರೋಪಕರಣಗಳು  ಸಂಪೂರ್ಣವಾಗಿ  ಕೆಟ್ಟು ನಿಂತಿದೆ....

ಹಕ್ಕಿ ಗೂಡಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತ…!

Kasaragod News: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಅನ್ವಯ ತಲಪಾಡಿಯಿಂದ ಚೆರ್ಕಳವರೆಗಿನ ಮೊದಲ ರೀಚ್‍ನ ಕಾಮಗಾರಿ ಭರದಿಂದ ಸಾಗುತ್ತಿತ್ತು.  ಆದರೆ ಈ ಮಧ್ಯೆ ಹಾವಿನ ಮೊಟ್ಟೆ ದೊರೆತಿದೆ ಎಂದು ಹೆದ್ದಾರಿ ದುರಸ್ತಿ ಸ್ವಲ್ಪ ಸಮಯ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಅಂತಹುದ್ದೇ ಮತ್ತೊಂದು ವಿಚಾರಕ್ಕೆ ಈ ಹೆದ್ದಾರಿ ಕಾರ್ಯ ಸ್ಥಗಿತಗೊಂಡಿದೆ. ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ...

ಮರಿಗೆ ತಾಯಿ ಆನೆಯ ಸನ್ಹೆ…! ವೀಡಿಯೋ ಮೂಲಕ ವೈರಲ್ ಆಯ್ತು ಮುಗ್ಧ ಭಾವನೆ…!

Special News: ರಾಷ್ಟ್ರೀಯ ಉದ್ಯಾಣವೊಂದರಲ್ಲಿ ಆನೆ ಹಾಗು ಮರಿಯ ವೀಡಿಯೋ ಸಖತ್ ಆಗಿಯೇ ವೈರಲ್  ಆಗಿದೆ. ಹೌದು ಮಿಲಿಯನ್  ಗಟ್ಟಲೆ  ಜನರು ಈ  ವೀಡಿಯೋ ವೀಕ್ಷಿಸಿ ತಮ್ಮ ಬಾಲ್ಯ ನೆನಪಾಗುವುದೆಂದು  ಕಾಮೆಂಟ್  ಕೂಡಾ ಮಾಡಿದ್ದಾರೆ. ಪ್ರಾಣಿಗಳು ಸಹಜವಾಗಿಯೇ ಮನುಷ್ಯರನ್ನು ಕಂಡಾಗ ಭಯಪಡುತ್ತವೆ. ಅದಕ್ಕೆ ಪರೋಕ್ಷ ಕಾರಣವೂ ನಾವೆ ಬಿಡಿ. ಅದೇ ಸನ್ನಿವೇಶದ ಮುಗ್ದ ವೀಡಿಯೋ ಒಂದು ಈಗ...

ಈ ದಿನದ ಪ್ರಮುಖ ಸುದ್ಧಿ..!

1.ಸಂಬಳ ಏರಿಕೆಗೆ ಪಿಎಂ ನಿರ್ಧಾರ...! ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಅಂತ  ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಫುಮಿಯೊ ಕಿಶಿಡಾ ಹೇಳಿದ್ದಾರೆ.. ದೇಶದ ಸಕಲ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಅಂತ ಅಭಿಪ್ರಾಯಪಟ್ಟಿರೋ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲಾ ವಲಯಗಳಲ್ಲಿನ ನೌಕರರಿಗೆ ಭತ್ಯೆ ಹೆಚ್ಚಳ ಮಾಡೋ ನಿರೀಕ್ಷೆಯಿದೆ. ಹೀಗಾಗಿ...

ಈ ದಿನದ ಪ್ರಮುಖ ಸುದ್ಧಿಗಳು

1.ತಾಲಿಬಾನ್ ಹುಟ್ಟುಗುಣ ಸುಟ್ರೂ ಹೋಗಲ್ಲ ಆಫ್ಧಾನಿಸ್ತಾನವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿರೋ ತಲಿಬಾನ್ ಇದೀಗ ಆಫ್ಘನ್ ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಕ್ಕೆ ನಿಷೇಧ ಹೇರಿದೆ. ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದೆ. 2. ಭಾರತ-ಪಾಕ್ ಗಡಿ ಸಮಸ್ಯೆ ಚರ್ಚೆ ಭಾರತ-ಚೀನಾ...
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img