Mandya News: ಮಂಡ್ಯ: ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೂಜಾರಿ ಕೃಷ್ಣ ಎಂಬುವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಕ್ರೌರ್ಯ ಮರೆದಿದ್ದಾರೆ. ಕೃಷ್ಣ ಅವರು ಜಮೀನಿಗೆ ಹೋದ ಸಂದರ್ಭದಲ್ಲಿ, ಮನೆಯಲ್ಲಿ ಯಾರೂ...
Mandya News: ಮಂಡ್ಯ: ಜೈನ ಸಮುದಾಯದ ವಿದ್ಯಾರ್ಥಿಗೆ ಬಲವಂತವಾಗಿ ಮೊಟ್ಟೆ ಮಿಶ್ರಿತ ಕೇಕ್ ತಿನ್ನಿಸಿ ಕ್ರಿಶ್ಚಿಯನ್ ಶಾಲೆಯಿಂದ ಅಪಮಾನ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಪೋದಾರ್ ಶಾಲೆಯ ವಿರುದ್ಧ ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಲವಂತವಾಗಿ ನಮ್ಮ ಮಗನಿಗೆ ಕೇಕ್ ತಿನ್ನಿಸಿ ಅಪಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ವಿದ್ಯಾರ್ಥಿ ಜೈನ ಸಮುದಾಯದವನಾಗಿದ್ದು, ಜೈನರು ಎಗ್ ಸೇರಿ ಮಾಂಸಾಹಾರ...
National Politics: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಧೋವಲ್ ಅವರು ಪಾಕಿಸ್ತಾನದಲ್ಲಿ 5 ವರ್ಷ ಗೂಢಾಚಾರಿಯಾಗಿ ಹೋದಾಗ, ಅವರನ್ನು ಓರ್ವ ವ್ಯಕ್ತಿ ಗುರುತು ಹಿಡಿದಿದ್ದನಂತೆ. ಆಗ ಅಜೀತ್ ಧೋವಲ್ ಏನು ಮಾಡಿದ್ರು, ಏನೆಂದು ಉತ್ತರಿಸಿದರು ಅಂತಾ ಅವರೇ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಧುರಂಧರ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ...
Health Tips: ಕೆಲವರು ಎಷ್ಟು ಊಟ ಮಾಡಿದ್ರೂ, ಏನೇ ತಿಂದರೂ, ಚೆನ್ನಾಗಿ ನಿದ್ರೆ ಮಾಡಿದ್ರೂ ಸುಸ್ತಾದವರಂತೆ ಇರುತ್ತಾರೆ. ಏಕೆಂದರೆ ಅವರ ದೇಹದಲ್ಲಿ ಶಕ್ತಿ ಇರುವುದಿಲ್ಲ. ಹಾಗಾದ್ರೆ ದೇಹದಲ್ಲಿ ಶಕ್ತಿ ಬಂದು, ಚೈತನ್ಯದಾಯಕರಾಗಿರಬೇಕು ಅಂದ್ರೆ ನೀವು ಕೆಲ ಆಹಾರಗಳನ್ನು ಸೇವಿಸಬೇಕು.
ನಾವೇನೇ ತಿಂದರೂ ನಮ್ಮ ದೇಹದಲ್ಲಿ ಶಕ್ತಿ ಅಡಗುವುದಕ್ಕೆ ಕಾರಣ, ನಮ್ಮ ದೇಹದಲ್ಲಿ ಹ್ಯಾಪಿ ಹಾರ್ಮೋನ್ ಸರಿಯಾಗಿ...
Bollywood: ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ರುಕ್ಮಿಣಿ ವಸಂತ್ ಅವರನ್ನು ಬದಿಗಿರಿಸಿ, ನ್ಯಾಶನಲ್ ಕ್ರಶ್ ಆಗಿರುವಂಥ ನಟಿ ಅಂದ್ರೆ ಮರಾಠಿ ನಟಿ ಗಿರಿಜಾ ಓಕ್. ಗಿರಿಜಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, ತಮ್ಮ ಮಗನ ಟಿಫಿನ್ ವಿಚಾರವಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.
ಅದೇನಂದ್ರೆ, ಎಲ್ಲ ಕಡೆ ಪ್ರತೀದಿನ ತಾಯಂದಿರು, ಇಂದು ಮಕ್ಕಳಿಗೆ ಏನು ಟಿಫಿನ್ ರೆಡಿ ಮಾಡ್ಲಿ...
Tumakuru News: ತುಮಕೂರು: ತುಮಕೂರಿನಲ್ಲಿ ದಲಿತ ಸಿಎಂಗೆ ಬೇಡಿಕೆ ಹೆಚ್ಚಿದ್ದು, ದಲಿತ ಸಿಎಂಗೆ ಹೆಚ್ಚಿದ ಬೇಡಿಕೆ, ವಿವಿಧ ಮಠಾಧೀಶರ ನೇತೃದಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.
ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿರುವ ನೆಲಮಂಗಲ ತಾಲ್ಲೂಕಿನ ವನಕಲ್ಲು ಮಠದ ಶ್ರೀರಮಾನಂದ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಸಿಎಂ ಸ್ಥಾನ ನೀಡಿ. ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರಗೆ ಉಪಮುಖ್ಯಮಂತ್ರಿ ಮಾಡಬೇಕು...
Mandya News: ಮಾಜಿ ಶಾಸಕ ಹಾಗು ಕುಟುಂಬ ಸದಸ್ಯರಿಂದ ವಕೀಲ ನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಈ ಘಟನೆ ನಡೆದಿದೆ.
ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗು ಪುತ್ರ ಶ್ರೀಕಾಂತ್ ಸೇರಿ ಅವರ ಕುಟುಂಬ ಸದಸ್ಯರಿಂದ ದೌರ್ಜನ್ಯ ನಡೆದಿದ್ದು, ಜಮೀನು ಮಾಲೀಕತ್ವ ವಿಚಾರಕ್ಕೆ ಪಟ್ಟಣದ ವಕೀಲ ಶ್ರೀನಿವಾಸ್ ಮೇಲೆ...
Mandya News: ಮಂಡ್ಯ: ಮಂಡ್ಯದಲ್ಲಿ ಆಸ್ತಿ ಕಬಳಿಕೆಗಾಗಿ ಸಂಚು ನಡೆಸಿ 15ಕ್ಕೂ ಹೆಚ್ಚು ಜನ ಮನೆ ಮೇಲೆ ದಾಳಿ ಮಾಡಿ ಕಾಂಪೌಂಡ್ ಧ್ವಂಸ ಮಾಡಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾ. ಕೃಷ್ಣಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಕೃಷ್ಣಾಪುರ ನಿವಾಸಿ ಚಂದ್ರಶೇಖರ ಹಲ್ಲೆಗೊಳಗಾದ ಬಡಕುಟುಂಬವಾಗಿದೆ. ಚೌಡೇನಹಳ್ಳಿ ನಿವಾಸಿ ಶಂಕರ್ ಸೇರಿ 15ಕ್ಕೂ ಹೆಚ್ಚು...
Mandya News: ಮಂಡ್ಯದಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಕಾಂಗ್ರೆಸ್ ನಡೆ ಖಂಡಿಸಿದ ಬಿಜೆಪಿಗರು ಪ್ರತಿಭಟನೆ ನಡೆಸಿದರು.
ಈ ವೇಳೆ ಕಾಂಗ್ರೆಸ್ ಕೂಡ ಮಂಡ್ಯದ ಬಿಜೆಪಿ ಕಚೇರಿ ಮುಂಭಾಗ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ. ಅದನ್ನೆಲ್ಲ ಬಗೆಹರಿಸುವುದನ್ನು ಬಿಟ್ಟು ಕಾಂಗ್ರೆಸ್ ಗೂಂಡಾಗಿರಿ ಮಾಡುತ್ತಿದೆ...
Tumakuru News: ತುರುವೇಕೆರೆ ತಾಲೂಕಿನ ವಾಸಿಯಾದ ರವಿಕುಮಾರ್ ಬಿ ಎಸ್ ಬಿನ್ ಸಿದ್ದೇಗೌಡ ಎಂಬುವರ ಜಮೀನಿನಲ್ಲಿದ್ದ ಸುಮಾರು ಮೂರು ಸಾವಿರ ರೂ ಬೆಲೆ ಬಾಳುವ ಗಂಧದ ಮರಗಳ ಕಳ್ಳತನವಾಗಿದೆ.
ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಆಕ್ಟ್ ಕಲಂ 303(2) ಪ್ರಕಾರ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬೆನ್ನೆತ್ತಿದ ಪೊಲೀಸರು ಕೊನೆಗೂ ಗಂಧದ ಮರ ಕಳ್ಳರನ್ನು ತಾಲೂಕಿನ ಗೋಣಿ...