Monday, December 22, 2025

special stories

Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಧನಸ್ಸು ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಧನಸ್ಸು ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. ಧನು ರಾಶಿಯ ವಿದ್ಯಾರ್ಥಿಗಳು ಅಭಿವೃದ್ಧಿಯಾಗಲಿದ್ದೀರಿ. ಉತ್ತಮ ಫಲಿತಾಂಶ ಸಿಗಲಿದೆ. ಖಿನ್ನತೆಯಿಂದ ಆಚೆ ಬರಲು ಉತ್ತಮ ಅವಕಾಶ ಮತ್ತು ಅನುಕೂಲವಿದೆ. ಉದ್ಯೋಗದಲ್ಲಿ ಉನ್ನತಿ ಸಿಗಲಿದೆ. ವಿದೇಶ...

Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ವೃಶ್ಚಿಕ ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ವೃಶ್ಚಿಕ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. ವೃಶ್ಚಿಕ ರಾಶಿಯವರಿಗೆ 2026 ಪರಿವರ್ತನೆಯ ವರ್ಷ. ಅವಕಾಶಗಳು ಸಿಗಲಿದೆ. ಆದರೆ ತಾಳ್ಮೆಯಿಂದ ಇರಬೇಕಾಗುತ್ತದೆ. ಅಲ್ಲದೇ ಹಿತಶತ್ರುಗಳಿಂದಲೇ ನಿಮಗೆ ಸಮಸ್ಯೆ ಕಾಡಬಹುದು. ಹಾಗಾಗಿ ಜಾಗೃತೆಯಿಂದಿರಿ. ಪಂಚಮ...

ವಿರೋಧ ಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು: ಸಿಎಂ ಸಿದ್ದರಾಮಯ್ಯ

Political News: ವಿಧಾನಸಭೆ ಅಧಿವೇಶನದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಹೈ ಕಮಾಂಡ್ ಸೂಚಿಸುವವರೆಗೂ ನಾನೇ ಸಿಎಂ ಅಂತಾ ಪುನರುಚ್ಛರಿಸಿದ್ದಾರೆ. ಈ ಬಗ್ಗೆ ಖಾರವಾಗಿಯೇ ರಿಪ್ಲೈ ನೀಡಿರುವ ಅವರು, ವಿರೋಧ ಪಕ್ಷದವರು ಇರುವುದೇ ಉರಿಯುವುದರ ಮೇಲೆ ಉಪ್ಪು ಸುರಿಯಲು. ವಿರೋಧ ಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮ ಶಾಸಕರಾರೂ ಪ್ರಚೋದಿತರಾಗುವುದಿಲ್ಲ. ಐದು ವರ್ಷ ಇರಬೇಕೆಂದು ಜನರು...

Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ತುಲಾ ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ತುಲಾ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. ಚಾಣಾಕ್ಷತನದಿಂದ, ಬುದ್ಧಿವಂತಿಕೆಯಿಂದ ವ್ಯವಹರಿಸುವ ತುಲಾ ರಾಶಿಯವರಿಗೆ 2026 ಉತ್ತಮವಾಗಿರಲಿದೆ. ಹಣಕಾಸಿನಲ್ಲಿ ಲಾಭವಾಗಲಿದೆ. ದಾಂಪತ್ಯ ಜೀವನ ಸುಧಾರಣೆಯಾಗಲಿದೆ. ಪ್ರಮುಖ ಕೆಲಸಕ್ಕೆ ಸ್ನೇಹಿತರು ಕೂಡ ನಿಮ್ಮನ್ನು ಬೆಂಬಲಿಸಲಿದ್ದಾರೆ. ಇವರ...

Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಕನ್ಯಾ ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಕನ್ಯಾ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಬದಲಾವಣೆಯಾಗಲಿದೆ. ಅದರಲ್ಲೂ ಸರ್ಕಾರಿ ನೌಕರರಿಗೆ ಬಂಪರ್. 2026 ಕನ್ಯಾ ರಾಶಿಯವರಿಗೆ ಲಕ್ಕಿ ವರ್ಷವಾಗಿರುತ್ತದೆ. ಇನ್ನೂ ಹೆಚ್ಚಿನ ಉತ್ತಮ ಬದಲಾವಣೆಗಾಗಿ ಓಂ...

Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಸಿಂಹ ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಸಿಂಹ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. ಸಿಂಹ ರಾಶಿಯವರು ನೇತೃತ್ದ ಕೆಲಸ ಮಾಡುವಂಥವರು. ರಾಜಕೀಯ, ಸಮಾರಂಭ ಹೀಗೆ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕ``ಳ್ಳುವ ಜವಾಬ್ದಾರಿ ಉಳ್ಳವರಾಗಿರುತ್ತಾರೆ. 2026 ಇವರಿಗೆ ಅನುಕೂಲವಾಗಿರುವಂಥ ವರ್ಷವಾಗಿರುತ್ತದೆ. ಸ್ನೇಹ...

ಸಿಕ್ರೇಟ್ ರೂಮಲ್ಲಿ ರಕ್ಷಿತಾ-ಧ್ರುವಂತ್ ಕಿತ್ತಾಟ: ರಕ್ಷಿತಾಳನ್ನು ಮಾತಿನಲ್ಲೇ ತಿವಿಯುತ್ತಿರುವ ಧ್ರುವಂತ್..

Bigg Boss Kannada: ಬಿಗ್‌ಬಾಸ್‌ನಲ್ಲಿ ಈ ವಾರ ಯಾರನ್ನೂ ಆಚೆ ಕಳುಹಿಸಲಾಗಿಲ್ಲ. ಧ್ರುವಂತ್ ಮತ್ತು ರಕ್ಷಿತಾರನ್ನು ಸಿಕ್ರೇಟ್ ರೂಮ್‌ನಲ್ಲೇ ಇರಿಸಲಾಗಿದ್ದು, ಇಬ್ಬರೂ ಚೆನ್ನಾಗಿ ಕಿತ್ತಾಡಿಕ``ಳ್ಳುತ್ತಿದ್ದಾರೆ. ಸಿಕ್ರೇಟ್ ರೂಮ್‌ಗೆ ಇಬ್ಬರೂ ಪ್ರವೇಶಿಸುತ್ತಿದ್ದಂತೆ, ರಕ್ಷಿತಾ, ನಾನು ನಿಮ್ಮ ಜತೆ 1 ಕೋಣೆಯಲ್ಲೇ ಇರಬೇಕಲ್ಲಾ ಅಂತಾ ಬೇಸರ ಮಾಡಿಕ``ಂಡ್ರು. ಅದಕ್ಕೆ ಧ್ರುವಂತ ಡೋಂಟ್ ವರಿ ನಾನು ಅಂಥವನಲ್ಲ. ನೀವು ನಿಮ್ಮಷ್ಟಕ್ಕೆ...

ಹ್ಯಾಪಿ ಬರ್ತ್‌ಡೇ ಅಪ್ಪ: ಕೇಂದ್ರ ಸಚಿವ ಕುಮಾರಸ್ವಾಮಿ ಜನ್ಮದಿನಕ್ಕೆ ನಿಖಿಲ್ ವಿಶ್ ಮಾಡಿದ್ದು ಹೀಗೆ..

Political News: ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನವಾಗಿದ್ದು, ಅಸಂಖ್ಯಾತ ಅಭಿಮಾನಿಗಳು, ರಾಜಕಾರಣಿಗಳು ಸೇರಿ ಹಲವರು ಅವರಿಗೆ ವಿಶ್ ಮಾಡಿದ್ದಾರೆ. ಅವರ ಪುತ್ರ ನಿಖಿಲ್ ಕೂಡ ಬರ್ತ್‌ಡೇ ವಿಶ್ ಮಾಡಿದ್ದು, ಎಕ್ಸ್ ಖಾತೆಯಲ್ಲಿ ಅಪ್ಪನಿಗೆ ಕೃತಜ್ಞತೆ ಸಲ್ಲಿಸಿ, ಬರೆದಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪಾ ನೀವು ಮನೆಯಲ್ಲಿ ಕಲಿಸಿದ ಪಾಠಗಳಿಂದ ಹಿಡಿದು ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ಈಗ ಕೇಂದ್ರ ಸಚಿವರಾಗಿ...

Horoscope: ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಕರ್ಕ ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಕರ್ಕ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. https://youtu.be/SYCuKtKKbRI?list=PL09zMlC_8iWONdH1e32bm5a-rYkg1aZ4j ಕರ್ಕ ರಾಶಿಯವರಿಗೆ ಈ ವರ್ಷ ಆರ್ಥಿಕ ಸುಧಾರಣೆಯಾಗಲಿದೆ. ಮನೆ ಖರೀದಿಯ ವಿಷಯದಲ್ಲಿ ಈ ವರ್ಷ ಮುನ್ನಡೆ ಸಾಧಿಸಲಿದ್ದೀರಿ. ವಾಹನ ಖರೀದಿ ಯೋಗವೂ ಇದೆ. ನೀರಿಗೆ...

ವೇದಬ್ರಹ್ಮ ಶ್ರೀ ಕೆ.ವೆಂಕಟೇಶ್ ಶರ್ಮಾರಿಂದ 2026 ರಾಶಿ ಭವಿಷ್ಯ: ಮಿಥುನ ರಾಶಿ

Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಮಿಥುನ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ. ಮಿಥುನ ರಾಶಿಯವರಿಗೆ ಕೆಲಸದಲ್ಲಿ, ಪದವಿಯಲ್ಲಿ ಅತ್ಯುತ್ತಮ ಸ್ಥಾನ ಸಿಗಲಿದೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ಆದರೆ ಆರೋಗ್ಯದ ವಿಷಯದಲ್ಲಿ ಮಿಥುನ ರಾಶಿಯವರು ಎಚ್ಚರಿಕೆಯಿಂದಿರಬೇಕು. ಅಲ್ಲದೇ...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img