www.karnatakatv.net :ತುಮಕೂರು : ಕೊರೊನಾ ಮಹಾಮರಿಯ ನಡುವೆಯೂ ಸರ್ಕಾರ ಗಣಪತಿ ಕೂರಿಸಲು ಅನುಮತಿ ನೀಡಿದ್ದು, ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಹಲವೆಡೆ ಕೂರಿಸಿದ್ದ ಗಣೇಶನನ್ನ ವಿಶೇಷ ರೀತಿಗಳಲ್ಲಿ ವಿಸರ್ಜನೆ ಮಾಡಲಾಯ್ತು.
ಕೊರೊನಾ ಮಹಾಮಾರಿಯ ನಡುವೆಯೂ ಸರ್ಕಾರ ಒಂದಷ್ಟು ನಿಭಂದನೆಗಳ ನಡುವೆಯೇ ಗಣೇಶಮೂರ್ತಿಯನ್ನ ಕೂರಿಸುವುದು ಹಾಗೂ ವಿಸರ್ಜನೆ ಮಾಡುವಂತಹ ಅವಕಾಶವನ್ನ ನೀಡಿರುವುದರಿಂದ ಪಟ್ಟಣ ಹಳ್ಳಿ ಗ್ರಾಮ ಸೇರಿದಂತೆ ಎಲ್ಲಾ...