ಬೆಂಗಳೂರು:"ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆ ಅಗತ್ಯ. ಅದನ್ನು ಕೈಬಿಡುವ ಮಾತಿಲ್ಲ. ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ" ಎಂದು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಮನೆ ರಸ್ತೆಯ ಜ್ಞಾನಭಾರತಿ ಸಭಾಂಗಣದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ರೈತರು ಹಾಗೂ ಭೂ ಮಾಲೀಕರ...
political news:
ಕೇವಲ 40 ದಿನಗಳ ಬಾಕಿ ಉಳಿದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನಿರಂತರವಾಗಿ ಮೇಲಿಂದ ಮೇಲೆ ನವೀನ ಕಾರ್ಯ ಕ್ರಮಗಳನ್ನು ಮಾಡುವ ಮೂಲಕ ಈ ಬಾರಿ ಮತ್ತೊಮ್ಮೆ ಬಹುಮತವನ್ನು ಸಾಧಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ.
ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿ ಪಕ್ಷ ಮೇಲಿಂದ ಮೇಲೆ ಪ್ರಧಾನಿಯವರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಮೂಲಕ...
ಕಬ್ಬು ಬೆಳೆಗಾರರಿಗೆ ಹಲವು ಯೊಜನೆಗಳನ್ನು ಘೋಷಿಸಿದ್ದೇವೆ.
ಕಬ್ಬನಿ ಬೆಳೆ ಜಾಸ್ತಿಯಾದರೂ ತೊಂದರೆ. ಕಡಿಮೆಯಾದರೂ ತೊಂದರೆ. ಹಾಗಾಗಿ ಜಾಸ್ತಿಯಾಗಿರುವ ಸಮಯದಲ್ಲಿ ಇಥೆನಾಲ್ ಉತ್ಪಾದನೆಗೆ ಅವಶ್ಯವಿರುವ ಕಬ್ಬನ್ನು ಕೊಂಡುಕೊಳ್ಳುವ ಮೂಲಕ ಕಬ್ಬಿನ ಬೆಳೆಗಾರರಿಗೆ ಉತ್ತೇಜನ ಸಿಕ್ಕಿದೆ.ಐಟಿ ಮಾತ್ರವಲ್ಲ ಬಯೋಟಿಕ್ನಾಲಜಿಯಲ್ಲೂ ಮುಂಚುಣಿಯಲ್ಲಿದೆ.ಅದೇರೀತಿ ಎಲೆಕ್ಟ್ರಾನಿಕ್ ವಾಹನ ಉತ್ಪಾಧನೆಯಲ್ಲಿ ಮುಂದಿದೆ.ಕಾಂಗ್ರೆಸ್ ಮೋದಿಯವರ ಸಮಾಧಿ ಮಾಡಲು ಯೋಚಿಸುತ್ತಿದ್ದರೆ ಮೋದಿ ಎಕ್ಷಪ್ರೆಸ್ ವೇ ಉದ್ಗಾಟನೆ ಮಾಡುವ...