Health:
ಜೀರ್ಣಕಾರಿಗೆ ಸಂಬಂದಿಸಿದ ಸಮಸ್ಯೆಗಳು ನಿಮಗೆ ಚಿಕ್ಕದಾಗಿ ಕಾಣಿಸಬಹುದು. ಆದರೆ ಇದು ಇಡೀ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ಹೊಟ್ಟೆ ನೋವು ಕ್ರಮೇಣ ಸಂಭವಿಸುತ್ತದೆ. ಆದರೆ ನಾವು ನಮ್ಮ ಆಹಾರದಲ್ಲಿ ಬಳಸುವ ಮಸಾಲೆಗಳು ಈ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಯಾವ ಮಸಾಲೆಗಳು ಉಪಯುಕ್ತವೆಂದು ಇಂದು ತಿಳಿದುಕೊಳ್ಳೋಣ .
ಇಂಗು:
ಇಂಗು ಆಹಾರವನ್ನು ಪರಿಮಳಯುಕ್ತ ಮತ್ತು ರುಚಿಕರವಾಗಿ ಮಾಡುತ್ತದೆ....