Spiritual News: ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆ ಜನರ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಕೆಲ ವಸ್ತುಗಳಿದ್ದರೆ, ಅದನ್ನು ಬಿಸಾಕಿಬಿಡಿ. ಹಾಗಾದ್ರೆ ಯಾವ ವಸ್ತುಗಳನ್ನು ಮನೆಯಿಂದ ಆಚೆ ಎಸೆಯಬೇಕು ಅಂತಾ ತಿಳಿಯೋಣ ಬನ್ನಿ..
ಹರಿದಿರುವ ಚಪ್ಪಲಿ. ನಿಮ್ಮ ಮನೆಯಲ್ಲಿ ಹರಿದಿರುವ ಚಪ್ಪಲಿ ಇದ್ದರೆ, ಅದನ್ನು ನೀವು ಬಳಸದೇ...