ರಾಮನಗರ : ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಗರು ಎನ್ನಲಾದ ಕೆಲ ವ್ಯಕ್ತಿಗಳಿಂದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೇಮಠ್ ಹಾಗೂ ತಂಡದ ಮೇಲೆ ಗೂಂಡಾಗಿರಿ ನಡೆದಿದೆ.. ಬಿಡದಿ ಹೋಬಳಿ ಕೇತಗಾನಹಳ್ಳಿ ಗ್ರಾಮದ ಗೋಮಾಳ ಜಮೀನು200 ಎಕರೆ ಭೂಮಿ ಕಬಳಿಸಿರುವ ಬಗ್ಗೆ SR.ಹಿರೇಮಠ್ ರವರು ಈ ಊರಿಗೆ ಭೇಟಿ ನೀಡಿದಾಗ ಮೊಟ್ಟೆ ಎಸೆದು ಅವಮಾನ ಮಾಡಿ ದೌರ್ಜನ್ಯ...