ಬೆಂಗಳೂರು : ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆ ಮಾಡಲು ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. 7ನೇ ವೇತನ ರಚನೆಗೆ ಬೊಮ್ಮಾಯಿ ಭರವಸೆ ನೀಡಿದ್ದು, 2 ದಿನಗಳಲ್ಲಿ ಆದೇಶ ಹೋರಬಿಳಲಿದೆ.
ಪ್ರಸಕ್ತ ವರ್ಷದ ಅಕ್ಷೋಬರ್ ಅಂತ್ಯದೊಳಗೆ ಆಯೋಗ ರಚನೆ ಮಾಡುವುದಾಗಿ ಈ ಹಿಂದೆ ಸಿಎಂ ಭರವಸೆ ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ...
ಕೇಂದ್ರ ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ 100ರಷ್ಟು ಆಸನ ವ್ಯವಸ್ಥೆ ಒಪ್ಪಿಗೆ ನೀಡದ್ರೂ, ರಾಜ್ಯ ಸರ್ಕಾರ ಮಾತ್ರ ಶೇಕಡ 50ರಷ್ಟು ಆಸನ ವ್ಯವಸ್ಥೆಗೆ ನಿಯಮ ವಿಧಿಸಿತ್ತು. ಸರ್ಕಾರದ ಈ ನಿಯಮದ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುಡುಗಿ ಟ್ವಿಟ್ ಮಾಡಿದ್ರು. ಆ ಬಳಿಕ ಒಟ್ಟಾದ ಗಂಧದಗುಡಿ ಲೀಡರ್ಸ್ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರು....
ಪೂರ್ಣ ಪ್ರಮಾಣ ಚಿತ್ರಮಂದಿರಗಳನ್ನು ತೆರೆಯಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕೇಂದ್ರ ಸರ್ಕಾರ 100% ರಷ್ಟು ಸೀಟು ಅನುಮತಿ ನೀಡಿದ್ರು, ರಾಜ್ಯ ಸರ್ಕಾರ ಮಾತ್ರ 50% ಆಸನ ಭರ್ತಿಗೆ ಅವಕಾಶ ನೀಡಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಗಾಂಧಿನಗರದ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ಇಂದು ಲೀಡರ್ ಶಿವರಾಜ್ ಕುಮಾರ್ ನೇತೃತ್ವದದಲ್ಲಿ ಆರೋಗ್ಯ...
ಕೊರೋನಾ ಲಾಕ್ ಡೌನ್ ಬಳಿಕ ಕೇಂದ್ರ ಸರ್ಕಾರ ಥಿಯೇಟರ್ ನಲ್ಲಿ 100% ಸೀಟು ಸಾಮಾರ್ಥ್ಯಕ್ಕೆ ಇತ್ತೀಗೆಷ್ಟೇ ಅನುಮತಿ ಕೊಟ್ಟಿತ್ತು. ಆದ್ರೀಗ ಕೇಂದ್ರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲು ರೆಡಿಯಾಗಿಲ್ಲವೆಂದು ಗಾಂಧಿನಗರದ ಮಂದಿ ಬೇಸರಪಟ್ಟುಕೊಂಡಿದ್ದಾರೆ. ಫೆಬ್ರವರಿ 1 ರಿಂದಲೇ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಪ್ರೇಕ್ಷಕರು ಥಿಯೇಟರ್ ಅಂಗಳಕ್ಕೆ ಬರಬಹುದೆಂಬ ಆದೇಶಕ್ಕೆ ರಾಜ್ಯ ಸರ್ಕಾರ ಹೊಸದೊಂದು ಆದೇಶ...
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ಬಾರಾಮತಿಯಲ್ಲಿ...