ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾ ಬಗ್ಗೆ ಗೊತ್ತಿದ್ದರೂ ಮಾತನಾಡ್ತಿಲ್ಲ. ಇದಕ್ಕೆ ಸ್ಥಳೀಯ ರಾಜಕಾರಣವೇ ಕಾರಣ ಅಂತಾ ಹೆಚ್.ವಿಶ್ವನಾಥ್ ಗುಡುಗಿದ್ದಾರೆ.
ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಸಿನಿಮಾ ಜಗತ್ತಿನಲ್ಲಿ ರೇವಾ ಪಾರ್ಟಿ, ಡ್ರಗ್ಸ್ ಮಾಫಿಯಾ ಜೋರಾಗಿದೆ. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಆದ್ರೆ ಸ್ಥಳೀಯ ರಾಜಕಾರಣದಿಂದಾಗಿ ಪೊಲೀಸ್ ಇಲಾಖೆ ಸುಮ್ಮನಾಗಿದೆ. ...