ವಿಧಾನಸೌಧದಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಇ-ಬೆಳಕು (E-light) ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದರು. ಇ-ತಂತ್ರಾಂಶದಿಂದಾಗಿ ಗ್ರಾಮ ಪಂಚಾಯ್ತಿಗಳು ನಿಗದಿತ ಸಮಯದೊಳಗೆ ವಿದ್ಯುತ್ ಸರಬರಾಜು (Power supply)ಕಂಪನಿಗಳಿಗೆ ಬಾಕಿ ಮೊತ್ತವನ್ನು ಕಟ್ಟೋದಕ್ಕೆ ನೆರವಾಗಲಿದೆ.
ಇದಷ್ಟೇ ಅಲ್ಲದೇ ಕಾರ್ಯನಿರ್ವಹಿಸದೇ ಇರೋ ಕುಡಿಯುವ ನೀರು ಸ್ಥಾವರಗಳ ಸಂಪರ್ಕವನ್ನು ನಿಷ್ಕ್ರೀಯಗೊಳಿಸೋದು, ಇದರಿಂದ ಉಂಟಾಗುವಂತ ಅನಗತ್ಯ ವಿದ್ಯುತ್...
www.karnatakatv.net: ಬೆಂಗಳೂರು :ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ರಚಿಸೋ ಮೂಲಕ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.
ಸಾಲು ಸಾಲು ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಜನರ ಗುಂಪುಗೂಡದಂತೆ ನಿಯಂತ್ರಣ ವಹಿಸೋದು ಅತ್ಯವಶ್ಯಕ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಡ್ಡಾಯವಾಗಿ ಜನರು ಗುಂಪುಗೂಡುವುದನ್ನು ಸಂಪೂರ್ಣ...
www.karnatakatv.net : ರಾಷ್ಟ್ರಮಟ್ಟದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿ ಉದ್ಯೋಗವನ್ನು ಪಡೆಯಲು ಅನುಕೂಲವನ್ನು ಮಾಡಿ ಕೊಟ್ಟಿದೆ ಅನ್ ಲೈನ್ ಕಲಿಕಾ ವೇದಿಕೆ ಯಾದ ಅನ್ ಅಕಾಡೆಮಿ ಜತೆ ರಾಜ್ಯ ಸರ್ಕಾರ ಒಪ್ಪಂದವನ್ನು ಮಾಡಿಕೊಂಡಿದೆ.
ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಕಾಲೇಜು ಮತ್ತು ತಾಂತ್ರಿಕ...
www.karnatakatv.net: ಬೆಂಗಳೂರು: ಕೊರೊನಾ ಸಾಂಕ್ರಾಮಿಕದ 2ನೇ ಅಲೆ ಹಿನ್ನೆಲೆ ಸಾರಿಗೆ ನೌಕರರಿಗೆ ಜೂನ್ ತಿಂಗಳ ವೇತನವನ್ನು ಪಾವತಿಸಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ೆಂ ಸತ್ಯವತಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಸಿಬ್ಬಂದಿಯ ವೇತನಕ್ಕೆಂದೇ ರಾಜ್ಯ ಸರ್ಕಾರ ರಸ್ತೆ ಸಾರಿಗೆ ನಿಗಮಕ್ಕೆ ರೂ. 10176.00 ಲಕ್ಷ, ಬೆಂಗಳೂರು ಮಹಾನಗರ...
www.karnatakatv.net: ಹೊಸಪೇಟೆ: ವಿಜಯನಗರ: ಕಟ್ಟಡ ಕಾರ್ಮಿಕರಿಗೆ 10, 000ರೂ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಕಾರಯಕರ್ತರು ಗುರುವಾರ ನಗರದ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 10,000ರೂ ಹಣ ಸಂಗ್ರಹವಾಗಿದೆ. ರಾಜ್ಯದಲ್ಲಿ ಸುಮಾರು 3 ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಹೀಗಿದ್ದು ಸರ್ಕಾರ...
ಡ್ರಗ್ ಮಾಫಿಯಾದಲ್ಲಿ ಕೆಲ ಸ್ಯಾಂಡಲ್ವುಡ್ ನಟ ನಟಿಯರ ಹೆಸರು ಕೇಳಿ ಬರ್ತಿರೋ ಬೆನ್ನಲ್ಲೇ ಸಿಸಿಬಿ ಹೈ ಅಲರ್ಟ್ ಆಗಿದೆ. ಈ ನಡುವೆ ಗೃಹ ಸಚಿವ ಬೊಮ್ಮಾಯಿ ಕೂಡ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
https://www.youtube.com/watch?v=orBXs-7wuaQ
ಡ್ರಗ್ ಮಾಫಿಯಾ ಉದ್ದೇಶಿಸಿ ಬೆಂಗಳೂರಲಿ ಮಾತನಾಡಿದ ಬೊಮ್ಮಾಯಿ, ಡ್ರಗ್ ಮಾಫಿಯಾ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೀತಾ ಇದೆ....
ಕರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ರಾಜ್ಯದ ಮಠಗಳಿಗೆ ಸರ್ಕಾರ ನೆರವಾಗಿದೆ. ರಾಜ್ಯದ 39 ಮಠಗಳಿಗೆ ತಲಾ 1 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ ರಾಜ್ಯ ಸರ್ಕಾರ.
https://www.youtube.com/watch?v=oaZ0j-vMWR4
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಯ್ದ 39 ಮಠಗಳಿಗೆ ಹಣ ಹಂಚಿಕೆ ಮಾಡಲಾಗಿತ್ಯು. ಬಳಿಕ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ 60 ಕೋಟಿ...
ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದಲ್ಲಿ ಡಬಲ್ ಗುಡ್ ನ್ಯೂಸ್. ಈಗ BMRCL ಯೋಜನೆ ಪ್ರಕಾರ, ಈ ಮಾರ್ಗದಲ್ಲಿ ಪ್ರತೀ 8–10 ನಿಮಿಷಕ್ಕೊಂದು ರೈಲು ಸಂಚರಿಸುವಂತಾಗಿದೆ.
ಸಿಲಿಕಾನ್...