Friday, March 14, 2025

#stategovernment

ಹೋಳಿ ಹಬ್ಬದ ಮಹತ್ತ್ವವೇನು ಗೊತ್ತಾ…?

State news ಬೆಂಗಳೂರು(ಫೆ.28): ಭಾರತೀಯ ಸಂಪ್ರದಾಯಗಳಲ್ಲಿ ಹೋಳಿ ಹಬ್ಬ ಒಂದು.  ಆ ದಿನ ಬಣ್ಣ ಬಣ್ಣ ಗಳದ್ದೆ ಕಾರುಬಾರು. ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬ ಬಹಳ ಪುರಾತನವಾದದ್ದು. ಇದು ವಸಂತ ಋತುವನ್ನು ಸ್ವಾಗತಿಸುವ ವರ್ಣರಂಜಿತ ಹಬ್ಬವಾಗಿದೆ. ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತ. ಈ ಹಬ್ಬವನ್ನು  ತುಂಬಾ ವಿಶಿಷ್ಟ ಹಾಗು ಅದ್ಧೂರಿಯಾಗಿ ಆಚರಣೆ ಮಾಡ್ತಾರೆ. ರಂಗು...

ಶಿವಮೊಗ್ಗ ಏರ್ ಪೋರ್ಟ್ ವಿಶೇಷತೆಗಳೇನು..?

shivamogga news ಶಿವಮೊಗ್ಗ(ಫೆ.27): ಪ್ರಧಾನಿ ನರೇಂದ್ರ ಮೋದಿ ರಾಜ್ಯಪ್ರವಾಸವನ್ನು ಕೈಗೊಂಡಿದ್ದು, ಶಿವಮೊಗ್ಗದ ಬಹುನಿರೀಕ್ಷಿತ ಏರ್ ಪೋರ್ಟ್ ಗೆ ಚಾಲನೆ ನೀಡಿ, ಮಲೆನಾಡು ಜನರ ದಶಕಗಳ ಕನಸಿಗೆ ಇಂದು ಅದ್ಧೂರಿಯಾಗಿ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್‌ಪೋರ್ಟ್‌ ಸೇರ್ಪಡೆಯಾಗಿದೆ. ತಮ್ಮ ಊರಿನಲ್ಲಿ ಇಂತಹ ಒಂದು ಬೃಹತ್ ಏರ್ ಪೋರ್ಟ್ ಆಗ್ಬೇಕು ಅಂತ ಶಿವಮೊಗ್ಗದ ಜನ ವರ್ಷಗಳಿಂದಲೇ ಅನ್ಕೋತಿದ್ರು,...

ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟನೆಗೆ ಮೋದಿ ಚಾಲನೆ..!

state news ಶಿವಮೊಗ್ಗ(ಫೆ.27): ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದತ್ತ ಪದೇ ಪದೇ ಭೇಟಿ ನೀಡುತ್ತಿದ್ದಾರೆ, ಇದೀಗ ಪನಃ ಐದನೇ ಬಾರಿಯೂ ಮತಭೇಟೆಗೆ ಮೋದಿ ಬಂದಿದ್ದು, ಅಭಿವೃದ್ಧಿ ಕಾಯಗಳಿಂದ ಮತಭೇಟೆಗೆ ಇಳಿದ ಮೋದಿ ಶಿವಮೊಗ್ಗದಲ್ಲಿ ಬಹುನಿರೀಕ್ಷಿತ ವಿಮಾನನಿಲ್ದಾಣ ಲೋಕಾರ್ಪಣೆಗೊಳಿಸಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಶಿವಮೊಗ್ಗದತ್ತ ಬಂದಿದ್ದಾರೆ. ಇನ್ನು ರೋಡ್ ಶೋ ಕೂಡ ನಡೆಯಲಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ....

ಈ ಬಿಜೆಪಿ ಅಭ್ಯರ್ಥಿಪರ ಬನಾನ ಹರಕೆ ಕಟ್ಟಿಕೊಂಡ ಜನ…!

state news ರಾಯಚೂರು(ಫೆ.27): 2023 ರ ಚುನಾವಣೆ ಇನ್ನೇನು ಸನೀಹದಲ್ಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಗಳು ಕೂಡ ಬಲು ಜೋರಾಗಿದೆ, ಜೊತೆಗೆ ನಾಯಕರೂ ಕೂಡ ತಮ್ಮ ಪಕ್ಷದ ಪರವಾಗಿ ಜನರ ಜೊತೆ ಬೆರೆತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳು ಅತ್ಯಂತ ಚುರುಕಿನಿಂದ ಚುನಾವಣಾ ತಂತ್ರಗಳಲ್ಲಿ ಬಿಝಿಯಾಗಿದ್ಧಾರೆ. ನಾವು ಸಾಮಾನ್ಯವಾಗಿ ಹೇಳೋ ಹರಕೆ, ನಮ್ಮ...

ಇಂದಿನಿಂದ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ…!

state news ಮಂಡ್ಯ(ಫೆ.25): ಇಂದಿನಿಂದ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ನಡೆಸಲಿದ್ದಾರೆ. ರೈತ ಸಂಘವನ್ನ ಅಧಿಕಾರಕ್ಕೆ ತರಲು ರೈತರು ದಿ.ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ಸಜ್ಜಾಗಿದ್ದಾರೆ. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಜನಮನ ದರ್ಶನ ಇದು ಭರವಸೆಯ ಯಾನ ಹೆಸರಲ್ಲಿ ಪಾದಯಾತ್ರೆ ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಆರತಿ ಬೆಳಗಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲಿಸಿದ ಗ್ರಾಮಸ್ಥರು ಕ್ರೇನ್ ಮೂಲಕ...

ಬಿಎಸ್ ವೈ ರಾಜಕೀಯ ಜೀವನ ಹೇಗಿತ್ತು..?

political news ಬೆಂಗಳೂರು(ಫೆ.25): ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ 15 ನೇ ಕೊನೆಯ ವಿಧಾನಸಭೆಯ ಅಧಿವೇಶನದಲ್ಲಿ ತನ್ನ ರಾಜಕೀಯ ವೃತ್ತಿಗೆ  ವಿದಾಯ ಘೋಷಿಸಿದರು. ರಾಜಾಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿಜೆಪಿಯ ಬಲಿಷ್ಠ ನಾಯಕ  ಬಿ.ಎಸ್ ಯಡಿಯೂರಪ್ಪ ಅವರು ಸ್ಲೀಕರ್ ಎದುರು ಮನದಾಳದ ಮಾತುಗಳನ್ನು ಹಂಚಿಕೊಂಡರು, ಈ ವೇಳೆ ಒಂದು ಕ್ಷಣ ಭಾವುಕರಾಗಿ, ಮನಸ್ಸು ಹಗುರ ಮಾಡ್ಕೊಂಡ್ರು..ಅಷ್ಟಕ್ಕೂ ಬಿಎಸ್...

ಸರ್ಕಾರಿ ಬಸ್ ಕಳ್ಳತನ ಮಾಡಿದ ಕದೀಮರು..!

State news ಕಲಬುರಗಿ(ಫೆ.21): ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ನಗರದಲ್ಲಿರುವ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಬಸ್ ಕಳ್ಳರು ದೋಚಿಕೊಂಡು ಹೋಗಿ ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಚ್ಚಿಟ್ಟಿರುತ್ತಾರೆ ಬಸ್ಸನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಬಸ್ ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಇದೀಗ ಕಳ್ಳತನ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಬೀದರ್ ಡಿಪೋ...

ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ ಮಧ್ಯೆ ಮಾತಿನ ಕಾಳಗ !

state news ಬೆಂಗಳೂರು(ಫೆ.21):  ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಾರೋಹಳ್ಳಿ ಗ್ರಾಮವನ್ನು ತಾಲೂಕು ಎಂದು ಘೋಷಣೆ ಮಾಡಿ ಉದ್ಗಾಟನೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ ನಾರಾಯಣ ಅವರ ಕೈಯಿಂದ ಉದ್ಗಾಟನೆ ಮಾಡಿಸಿ ಭಾಷಣ ಮಾಡಲು ನಿಂತರು ಭಾಷಣದಲ್ಲಿ ಮಾತನಾಡುವ ಸಂದರ್ಭದಲ್ಲಿ ನಮ್ಮ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಶ್ವಮವಹಿಸಿದೆ. ಎಂದು ಹೇಳುವಾಗ...

ಪರೀಕ್ಷೆ ಹಿನ್ನೆಲೆ; ಶಿಕ್ಷಣ ಇಲಾಖೆಯಿಂದ ಮಹತ್ತ್ವದ ಸಭೆ

state news ಬೆಂಗಳೂರು(ಫೆ.21): ಸಂಪೂರ್ಣ ಕೋವಿಡ್ ಮುಕ್ತವಾಗಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಹಿನ್ನಲೆ ಯಾವುದೇ ತರಹದ ಅಡಚಣೆ ಬಾರದಂತೆ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದು ಮಾರ್ಚ್ ತಿಂಗಳಿಂದ ಮೆಟ್ರಿಕ್ ಮತ್ತು ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆ ವಿಧಾನಸೌಧದಲ್ಲಿ ಇಂದು (ಫೆಬ್ರವರಿ 21) ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ...

ಅಂಬಾರಿ ಉತ್ಸವ; ವೋಲ್ವೋ 9600s ಬಸ್ ಗಳಿಗೆ ಚಾಲನೆ..!

State news ಬೆಂಗಳೂರು(ಫೆ.21): ಅಂಬಾರಿ ಉತ್ಸವ - ಸಂಭ್ರಮದ ಪ್ರಯಾಣ ಎನ್ನುವ ಯೋಜನೆಯೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಇಂದು 21-02-2022 ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧ, ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ನೂತನ" ಅಂಬಾರಿ ಉತ್ಸವ " ವೋಲ್ವೋ 9600s ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳ ಉದ್ಘಾಟನೆಯನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img