Friday, March 14, 2025

#stategovernment

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಮತ್ತೊಂದು ಶಾಕ್….!

ಬೆಂಗಳೂರು(ಫೆ.11): ಬೆಂಗಳೂರು ಟ್ರಾಫಿಕ್ ಸಮಸ್ಯೆ ಅಂದ್ರೆ ಅದು ಎಂದಿಗೂ ಮುಗಿಯದ ಮಾತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಸಂಖ್ಯೆಯ ಮಧ್ಯೆ ಸ್ವಲ್ಪ ಯಾಮಾರಿದರೆ, ಟ್ರಾಫಿಕ್​ ರೂಲ್ಸ್ ಬ್ರೇಕ್ ಮಾಡಿದರೆ, ಖಂಡಿತವಾಗಲೂ ಹಣ ಪಾವತಿ ಮಾಡಲೇ ಬೇಕಾಗುವುದು ನಿಜ,  ಆದ್ರೆ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಕೇವಲ ಶೇ.50 ರಷ್ಟು ಅಷ್ಟೇ ಹಣ ಪಾವತಿ ಮಾಡಬೇಕು...

ಫೆ.17 ರಂದು ಕೊನೆಯ ಬಜೆಟ್ ಮಂಡನೆ

Budget Session: ಬೆಂಗಳೂರು(ಫೆ.10): ಕರ್ನಾಟಕದ ಕೊನೆಯ ಬಜೆಟ್ ಮಂಡನೆ ಇದೇ ಫೆ.17 ರಂದು ಮಂಡನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕೊನೇ ಬಜೆಟ್ ಮಂಡನೆ ಇದಾಗಿದ್ದು, ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಫೆ.24ರವರೆಗೂ ವಿಧಾನಸೌಧ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಭದ್ರತಾ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ....

ನಾನು ಜಾತಿ ವಿಚಾರದಲ್ಲಿ ಟೀಕೆ ಮಾಡಿಲ್ಲ; ಕುಮಾರಸ್ವಾಮಿ ಸ್ಪಷ್ಟನೆ

Political News ಬೆಂಗಳೂರು(ಫೆ.7): ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿ,  ನಾನು ಕೊಟ್ಟ ಹೇಳಿಕೆ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮಾಜದಲ್ಲಿ ನನ್ನ ಹೇಳಿಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯ ಅರ್ಥ ಕಲ್ಪಿಸುತ್ತಾರೆ. ನಾನು ಜಾತಿಗೆ ಪ್ರಾಧಾನ್ಯತೆ ಕೊಟ್ಟಿಲ್ಲ, ಜಾತಿಯ ಹೆಸರಲ್ಲಿ ರಾಜಕೀಯ ಮಾಡಿಲ್ಲ. ಜಾತಿ ಮೀರಿ ಕೆಲಸ ಮಾಡಿದ್ದೇನೆ  ಎಂದರು. ನಮ್ಮ ಕುಟುಂಬ ಪ್ರತೀ...

ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಗೌಡ್ರಿಗೆ ಟಿಕೇಟ್ ಫಿಕ್ಸ್ !

Political News ಬೆಂಗಳೂರು(ಫೆ.7): ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಲು ಜೋರಾಗಿದ್ದು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಜಟಾಪಟಿ ಶುರುವಾಗಿದೆ ಹಾಗಾಗಿ ಆಕಾಂಕ್ಷಿಗಳಿಗೆ ಯಾರಿಗೆ ಟಿಕೆಟ್ ನೀಡಬೇಕು ಅನ್ನುವುದರ ಕುರಿತು ಸಭೆಯನ್ನು ಹಮ್ಮಿಕೊಂಡು. ಕೊನೆಗೂ ಟಿಕೆಟ್ ಅನ್ನು ಅಂತಿಮಗೊಳಿಸಲಾಯಿತು. ಹಾಗಿದ್ರೆ ಟಿಕೆಟ್ ಯಾರಿಗೆ ಅಂತಿಮವಾಯಿತು. ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಹೆಚ್ ಸಿ ಜವರಾಯಿಗೌಡ...

ಸಚಿವ ಮುನಿರತ್ನ, ವಿಜಯೇಂದ್ರ ಭೇಟಿ ಮಾಡಿದ ದೊಡ್ಡಬಳ್ಳಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು

Political News ಬೆಂಗಳೂರು(ಫೆ.7): ದೊಡ್ಡಬಳ್ಳಾಪುರ ಮಧುರೆ ಹೋಬಳಿಯ ಕನಸವಾಡಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡಂತಹ ಸೌತ್ ಇಂಡಿಯನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿವೈ ವಿಜಯೇಂದ್ರರವರು ಹಾಗೂ ತೋಟಗಾರಿಕೆ ಸಚಿವರಾದಂತಹ ಮುನಿರತ್ನ ರವರನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀಯುತ ಧೀರಜ್ ಮುನಿರಾಜು ರವರು ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಜಿಲ್ಲೆ,...

ಪ್ರಹ್ಲಾದ್ ಜೋಷಿಗೆ ಸಿಎಂ ಆಗುವ ಅರ್ಹತೆಯಿದೆ: ಸಚಿವ ಅಶ್ವಥ್ ನಾರಾಯಣ್ ಕಿಡಿ

Political News ಬೆಂಗಳೂರು(ಫೆ.7): ರಾಜ್ಯರಾಜಕಾರಣದಲ್ಲಿ ಈಗಾಗಲೇ ಚುನಾವಣಾ ಪ್ರಚಾರ ಕಾರ್ಯಗಳು ಹೆಚ್ಚಾಗುತ್ತಲೇ ಸಾಗುತ್ತಿವೆ. ಈ ಹಿನ್ನಲೆಯಲ್ಲಿ ಇದೀಗ ರಾಜಕೀಯ ವ್ಯಕ್ತಿಗಳ ಮಧ್ಯೆಯೇ ಜಟಾಪಟಿಗಳು ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್​ ಜೋಶಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು...
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img