Health Tips: ಇದರ ಮೊದಲ ಭಾಗದಲ್ಲಿ ನೀವು ಬೊಜ್ಜು ಬರಲು ಕಾರಣವೇನು..? ಬೊಜ್ಜು ಕರಗಲು ಏನು ಮಾಡಬೇಕು ಎಂಬ ಬಗ್ಗೆ ತಿಳಿದಿದ್ದೀರಿ. ಇದೀಗ ಅದರ ಮುಂದುವರಿದ ಭಾಗವಾಗಿ, ನಾವು ನಿಮಗೆ ಊಟವಾದ ಬಳಿಕ ಸೇವಿಸಬೇಕಾದ ಮುಖ್ವಾಸ್ ರೆಸಿಪಿ ಹೇಳಲಿದ್ದೇವೆ.
ಮುಖ್ವಾಸ್ ಮಾಡಲು, 50 ಗ್ರಾಂ ಸೋಂಪು, 50 ಗ್ರಾಂ ಬಿಳಿ ಎಳ್ಳು, 50 ಗ್ರಾಂ ಜೀರಿಗೆ, 25...
Health Tips: ಈಗಿನ ಕಾಲದಲ್ಲಿ ಜಂಕ್ ಫುಡ್, ರೇಡಿಮೇಡ್ ಫುಡ್‌ಗಳನ್ನು ತಿಂದು, ಬೊಜ್ಜು ಬೆಳೆಯುವ ಸಮಸ್ಯೆ ಹೆಚ್ಚಾಗಿದೆ. ಆದರೆ ಆ ಬೊಜ್ಜನ್ನು ಹೇಗೆ ಕರಗಿಸುವುದು ಅನ್ನೋ ಬಗ್ಗೆ ಸರಿಯಾದ ಕ್ರಮ ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಆಯುರ್ವೇದ ಮತ್ತು ಯೋಗ ವಿಧಾನದಿಂದ ಯಾವ ರೀತಿ ಹೊಟ್ಟೆ ಬೊಜ್ಜು ಕರಗಿಸಿಕೊಳ್ಳಬೇಕು ಎಂದು ತಿಳಿಸಲಿದ್ದೇವೆ.
ಮೊದಲನೇಯದಾಗಿ ಹೊಟ್ಟೆ ಬೊಜ್ಜು...
ಕೈ ಕಾಲೆಲ್ಲ ಸಣ್ಣಗಿದ್ದು, ಹೊಟ್ಟೆ ಮಾತ್ರ ದಪ್ಪಗಿದ್ರೆ, ಆ ದೇಹದ ಆಕಾರವೇ ವಿಕಾರವಾಗಿರುತ್ತದೆ. ಅಲ್ಲದೇ, ಗಂಡು ಮಕ್ಕಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಹೇರ್ ಸ್ಟೈಲ್ ಮಾಡಿಕೊಂಡರೂ, ಅವರ ಹೊಟ್ಟೆಯ ಬೊಜ್ಜಿನಿಂದ, ಅವರು ನಾಚಿಕೆ ಪಡುವಂತಾಗುತ್ತಿದೆ. ಹಾಗಾಗಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ನಾವಿಂದು ಕೆಲ ರೆಮಿಡಿ ಹೇಳಲಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...