ಕೇರಳ: ಬೀದಿನಾಯಿಗಳ ಹಾವಳಿಯಿಂದ ಜನರು ಹೈರಾಣಾಗಿರುವ ಘಟನೆಗಳು ಪ್ರತಿ ದಿನ ಸುದ್ದಿಗಳನ್ನು ಓದುತಿರುತ್ತೇವೆ ಹಲವಾರು ಜನರು ನಾಯಿಯನ್ನು ಕಚ್ಚಿಸಿಕೊಂಡು ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿದೆ ಆದರೆ ಇಲ್ಲಿ ನಾಯಿಗಳ ಹಾವಳಿಯಿಂದ ಶಾಲೆಗ ರಜೆಯನ್ನೇ ಘೋಷಿಸಿದ್ದಾರೆ.
ಕೇರಳದ ಕೋಳಿಕ್ಕೋಡ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಬೀದಿ ನಾಯಿಗಳನ್ನು ಹಿಡಿಯುವಲ್ಲಿ ಪಂಚಾಯಿತಿ ಸಿಬ್ಬಂದ್ದಿಯವರು ...
district story : Hassan
ನಾಯಿಗಳ ಹೆಚ್ಚಳದಿಂದ ರಸ್ತೆಯಲ್ಲಿ ನಡೆದಾಡುವಾಗಿಲ್ಲ, ವಾಹನ ಚಾಲನೆ ಮಾಡುವುದೇ ಕಷ್ಟಕರವಾಗಿದೆ. ನಿಯಂತ್ರಣಕ್ಕೆ ಮುಂದಾದರೇ ಪ್ರಾಣಿ ದಯಾಮಯ ಸಂಘದವರು ಕಾನೂನು ಮೊರೆ ಹೋಗುತ್ತಿದ್ದು, ಇದರಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಸಭೆಗೆ ದಯಾಮಯ ಸಮಿತಿಯ ಸದಸ್ಯರನ್ನು ಕರೆದು ಚರ್ಚೆ ಮಾಡಬೇಕೆಂದು ನಗರಸಭೆಯ ಬಹುತೇಕ ದಸ್ಯರು ಒಕ್ಕರಲಿನಿಂದ ಮನವಿ ಮಾಡಿದರು.
...
National News:
Feb:27:ಬೀದಿ ನಾಯಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ.ರಾಷ್ಟ್ರ ರಾಜಧಾನಿ ದೆಹಲಿಯ ಹರಿ ನಗರ ಪ್ರದೇಶದ ಪಾರ್ಕ್ ನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ವೀಡಿಯೋವೊಂದು ವೈರಲ್ ಆದ ಬಳಿಕ ಹರಿ ನಗರದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಪ್ರಾಣಿ ಪ್ರಿಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ....
https://www.youtube.com/watch?v=LFQNEiZFETk
ನಾಯಿ ಕಚ್ಚಿದರೆ ಬಿಬಿಎಂಪಿ ಪರಿಹಾರ ಕೊಡುತ್ತೆ ಅನ್ನೋ ಮಾಹಿತಿಯೇ ಬಹುತೇಕರಿಗೆ ಇಲ್ಲ. ೬-೭ ವರ್ಷಗಳಲ್ಲಿ ನಾಯಿ ಕಚ್ಚಿಸಿಕೊಂಡವರ ಸಂಖ್ಯೆ ೫-೬ ಸಾವಿರದಷ್ಟಿದ್ರೆ ಪರಿಹಾರ ಪಡೆದುಕೊಂಡವರ ಸಂಖ್ಯೆ ೫-೬ ಅಷ್ಟೇ. ಅಂದ್ರೆ ಸಾವಿರಕ್ಕೊಬ್ಬರು ಪರಿಹಾರ ಪಡ್ಕೋತಿದ್ದಾರೆ ಅಷ್ಟೇ. ನಾಯಿ ಕಡಿತಕ್ಕೊಳಗಾದರೆ ಪರಿಹಾರ ಅಷ್ಟೇ ಅಲ್ಲಾ ಚಿಕಿತ್ಸಾ ವೆಚ್ಚವನ್ನೂ ಕೂಡ ಸರ್ಕಾರವೇ ಭರಿಸುತ್ತೆ. ನಾಯಿ ಕಚ್ಚಿದವರಿಗೆ ಸರ್ಕಾರದಿಂದ...