ಮಂಗಳೂರು : ಇಲ್ಲಿನ ಬಜ್ಪೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವೇ ಕಾರಣವಾಗಿದೆ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸುಹಾಸ್ ಶೆಟ್ಟಿಯ ಕೊಲೆಯ ಬಳಿಕ ಉದ್ವಿಗ್ನವಾಗಿದ್ದ ಮಂಗಳೂರಿಗೆ ಇಂದು ಭೇಟಿ ನೀಡಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಪದೇ ಪದೇ ಮಂಗಳೂರಲ್ಲಿ...
Mangaluru Crime News: ಸದ್ಯ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿರುವ ಸುದ್ದಿ ಎಂದರೆ, ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ, ಈ ಮುನ್ನ ನಡೆದಿದ್ದ Praveen Nettaru ಹತ್ಯೆ ಸೇಡಿಗಾಗಿ ಇದೇ ಸುಹಾಸ್ ಮತ್ತು ಸಹಚರರು ಸೇರಿ, ಫಾಜಿಲ್ ಎಂಬಾತನನ್ನು 2022 ಜುಲೈ 28ರಂದು ಹತ್ಯೆ ಮಾಡಿದ್ದರು. ಅದಾದ ಬಳಿಕ ಜೈಲು ಸೇರಿದ್ದ ಸುಹಾಸ್,...
Mangaluru News: ಪ್ರವೀಣ್ ನೆಟ್ಟಾರು ಸಾವಿಗೆ ಸೇಡಾಗಿ ಸಾವೀಗೀಡಾಗಿದ್ದ ಫಾಜಿಲ್‌ನನ್ನು ಮರ್ಡರ್ ಮಾಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಮರ್ಡರ್ ಮಾಡಲಾಗಿದೆ.
ಮಂಗಳೂರು ಹ``ರಲಯದ ಸುರತ್ಕಲ್ ಬಳಿಯ ಬಜಪೆ ಕಿನ್ನಿಪದವು ಬಳಿ ಕಾರಿನಲ್ಲಿ ಹೋಗುತ್ತಿದ್ದ ಸುಹಾಸ್‌ನ ಕಾರ್ ತಡೆದು, ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಳಿಕ ಆತನನ್ನು ಮಾತನಾಡಿಸುವ...
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...