ಅಪ್ಪ ಅಂದ್ರೆ ಆಕಾಶ. ಅಪ್ಪ ಪ್ರೀತಿಯನ್ನು ಎಂದು ಬಣ್ಣಿಸಲಾಗದು. ಜನ್ಮನೀಡಿದ ಜನ್ಮದಾತನ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ಭಾವನ್ಮಾತಕ ಸಾಲುಗಳೊಂದಿಗೆ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಮೇಘನಾ, ಪ್ರೀತಿಯ ಅಪ್ಪಾ… ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು. ನಿಮ್ಮ ಜನ್ಮದಿನದಂದು ನಾನು ಈ ವಿಷಯವನ್ನು ಇಡೀ ಜಗತ್ತಿಗೆ ಹೇಳಲು...
ದುಃಖದ ಮಡುವಿನಲ್ಲಿ ತುಂಬಿದ್ದ ಸರ್ಜಾ ಕುಟುಂಬದಲ್ಲಿ ನಗುವಿನ ಅಲೆ ಮೂಡಿಸಿದ್ದು ಮುದ್ದಾದ ಜೂನಿಯರ್ ಚಿರು. ಮೇಘನಾ ಮಡಿಲಿಗೆ ಚಿಂಟು ಬಂದ್ಮೇಲೆ ಎಲ್ಲವೂ ಬದಲಾಗಿದೆ. ಮೇಘನಾ ಮುಖದಲ್ಲಿ ನಗು, ಸರ್ಜಾ ಕುಟುಂಬದಲ್ಲಿ ನೆಮ್ಮದಿ, ಸುಂದರ್ ರಾಜ್ ಫ್ಯಾಮಿಲಿಯಲ್ಲಿ ಸಂಭ್ರಮ ಎಲ್ಲವೂ ಮನೆ ಮಾಡಿದೆ. ಈ ನಡುವೆಯೇ ಮೇಘನಾ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇದೀಗ...
ಕೊರೊನಾ ಮಹಾಮಾರಿ ಈಗಾಗಲೇ ಹಲವು ಜನರ ಜೀವನವನ್ನ ಹಾಳು ಮಾಡಿದೆ. ಸ್ಯಾಂಡಲ್‌ವುಡ್‌ನ ಹಲವರಿಗೆ ಕೊರೊನಾ ಬಂದು, ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಇದೀಗ ಕೊರೊನಾ ಮಹಾಮಾರಿ ಮೇಘನಾರಾಜ್ ಕುಟುಂಬವನ್ನ ಆವರಿಸಿದೆ. ಪುಟ್ಟ ಚಿರು ಕಂದನಿಗೂ ಕೊರೊನಾ ತಗಲಿರುವುದು ಧೃಡಪಟ್ಟಿದೆ.
https://youtu.be/vK77yKd5TU0
ಮೇಘನಾ ರಾಜ್, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಸೇರಿ ಮಗುವಿಗೂ ಕೂಡ ಕೊರೊನಾ ತಗುಲಿದೆ. ಮೊದಲು...
ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ನಾಲ್ಕು ತಿಂಗಳು ಉರುಳಿವೆ.. ಆ ನೋವು ಅವರ ಕುಟುಂಬದವರಲ್ಲಿ ಹಾಗೂ ಚಿರು ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ.. ಆದ್ರೆ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನೋವಿನ ಕಾರ್ಮೋಡ ಕೊಂಚ ಸರಿದು, ಮತ್ತೆ ನಗು ಮೂಡಿದೆ.. ಅದಕ್ಕೆ ಕಾರಣವಾಗಿರೋದು ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ...
Political News: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ದೇಶಾದ್ಯಂತ 7 ದಿನ ಶೋಕಾಾಚರಣೆ ಮಾಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಾದ್ಯಂತ...