ಮಂಗಳೂರು: ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬಳೆ ಸುಂದರ್ ರಾವ್ (88) ಅವರು ಸಾವನ್ನಪ್ಪಿದ್ದಾರೆ. ಸುಂದರ್ ರಾವ್ ಅವರು ಯಕ್ಷಗಾನದ ಪ್ರವೀಣರಾಗಿದ್ದರು ಮತ್ತು ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಮಾರ್ಚ್ 20, 19934ರಲ್ಲಿ ಕೇರಳದ ಕುಂಬಳೆಯಲ್ಲಿ ಸುಂದರ್ ಅವರು ಜಿನಿಸಿದ್ದರು. 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ, ಧರ್ಮಸ್ಥಳ...