Thursday, November 13, 2025

Super 4

ಭಾರತಕ್ಕೆ ಡು ಆರ್ ಡೈ ಮ್ಯಾಚ್

https://www.youtube.com/watch?v=idoRyj-2Sig ದುಬೈ:  ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಇಂದು ಭಾರತ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊನ್ನೆ ಪಾಕಿಸ್ಥಾನ ವಿರುದ್ಧ ವಿರೋಚಿತವಾಗಿ ಸೋತ ಭಾರತ ಗಾಯಗೊಂಡ ಹುಲಿಯಂತಾಗಿದೆ. ಕಳೆಪೆಯಾಗಿವರು ಬೌಲಿಂಗ್ ವಿಭಾಗ ಮಾಡಿದ ತಪ್ಪಿನಿಂದ ಪಾಠ ಕಲಿತು ಹೆಚ್ಚು...

ಇಂದು ಭಾರತ, ಪಾಕಿಸ್ಥಾನ ಸೂಪರ್ 4 ಮಹಾ ಫೈಟ್

https://www.youtube.com/watch?v=NsZz2d_2l_U ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ  ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಇಂದು ಸೂಪರ್ 4 ಹಂತದಲ್ಲಿ ಮುಖಾ ಮುಖಿಯಾಗ ಲಿವೆ. ಇಲ್ಲಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ಹೋರಾಟದಲ್ಲಿ ಮತ್ತೊಂದು ರೋಚಕ ಕದನ ನಿರೀಕ್ಷಿಸಲಾಗಿದೆ. ಲೀಗ್ ಪಂದ್ಯದಲ್ಲಿ ಭಾರತ, ಪಾಕಿಸ್ಥಾನ ವಿರುದ್ಧ 5 ವಿಕೆಟ್‍ಗಳ ರೋಚಕ ದಾಖಲಿಸಿತ್ತು. ಲೀಗ್...

ಇಂದು ಆಫ್ಘಾನ್ ಗೆ ಶ್ರೀಲಂಕಾ ಸವಾಲು

https://www.youtube.com/watch?v=op1yb986FG4 ದುಬೈ:ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಇಂದು ಅಫ್ಘಾನಿಸ್ಥಾನ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡ ಲಂಕಾ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಆಫ್ಘಾನ್ ಮತ್ತು ಲಂಕಾ ತಂಡಗಳ ಕದನದಲ್ಲಿ ಮತ್ತೊಂದು ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಲಾಗಿದೆ. ಅಫ್ಘಾನ್ ತಂಡ ಬಾಂಗ್ಲಾ ತಂಡವನ್ನು ಸೋಲಿಸಿ ಸೂಪರ್ 4 ಹಂತಕ್ಕೆ...

ಏಷ್ಯಾಕಪ್: ಇಂದು ಭಾರತ ಎದುರಾಳಿ ಕೊರಿಯಾ

ಜಕಾರ್ತಾ : ಏಷ್ಯಾಕಪ್‍ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ  ಹಾಲಿ ಚಾಂಪಿಯನ್  ಭಾರತ ಹಾಕಿ ತಂಡ  ಸೂಪರ್ 4ನ ಕೊನೆಯ ಪಂದ್ಯದಲ್ಲಿಂದು  ದ.ಕೊರಿಯಾ ವಿರುದ್ಧ ಆಡುತ್ತಿದ್ದು  ಫೈನಲ್ ಕನಸು ಕಾಣುತ್ತಿದೆ. ಮೊನ್ನೆ ಮಲೇಷ್ಯಾ ವಿರುದ್ಧ  ಗೆಲ್ಲುವ ಪಂದ್ಯವನ್ನು ಭಾರತ ಕೊನೆಯ ಹಂತದಲ್ಲಿ  ಬಿಟ್ಟುಕೊಟ್ಟು ಡ್ರಾ ಮಾಡಿಕೊಂಡಿತು. ಇದಕ್ಕೂ ಮುನ್ನ ಬಲಿಷ್ಠ  ಜಪಾನ್ ವಿರುದ್ಧ 2-1 ಅಂತರದಿಂದ ಗೆದ್ದಿತ್ತು. ಸೂಪರ್...
- Advertisement -spot_img

Latest News

Mandya: ಡಿ.21 ರಂದು ಸಿಪಿಐ(ಎಂ) ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ

Mandya News: ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತೆ ನಡೆಯುತ್ತಿರುವ ಜನಾಂದೋಲನವು ನ.15 ರಿಂದ ಡಿ.15 ವರೆಗೆ ಮಂಡ್ಯ ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಸಿಪಿಐ(ಎಂ)...
- Advertisement -spot_img