ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇಂದು 72ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಬರ್ತಡೇಗೆ ಎಲ್ಲರೂ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ರಜನಿಕಾಂತ್ ಅವರ ಫ್ಯಾನ್ಸ್ ಅದ್ದೂರಿಯಾಗಿ ಹುಟ್ಟುಹ್ಬಬವನ್ನು ಆಚರಿಸುತ್ತಿದ್ದಾರೆ. ತಲೈವಾ ಜನ್ಮದಿನದಂದೇ ‘ಬಾಬಾ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಥೀಯಟರ್ ನಲ್ಲಿ ನೋಡಲು ಅಭಿಮಾನಗಳು ಕಾತುರರಾಗಿದ್ದಾರೆ. ರಜನಿಕಾಂತ್ ಅವರ ಆಪ್ತರು, ಸೆಲೆಬ್ರೆಟಿಗಳು ಕೂಡ...
ಕಾಲಿವುಡ್ ಸೂಪರ್ ಸ್ಟಾರ್, ತಲೈವ, ರಜನಿಕಾಂತ್ ರಾಜಕೀಯ ಅಖಾಡಕ್ಕೆ ಧುಮುಕಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ ಕೊನೆಗೆ ಅಂದ್ರೆ ಡಿಸೆಂಬರ್ 31ರಂದು ರಜನಿ ಪಕ್ಷದ ಚಿಹ್ನೆ, ಹೆಸರು ಘೋಷಣೆ ಮಾಡೋದಾಗಿ ತಿಳಿಸಿದ್ದರು.
ಆದ್ರೆ ರಜನಿಕಾಂತ್ ತಮ್ಮ ಪಕ್ಷದ ಚಿಹ್ನೆ ಅನೌನ್ಸ್ ಮಾಡುವ ಮುನ್ನವೇ ಯಾವುದು ಅನ್ನುವುದು ರಿವೀಲ್ ಆಗಿದೆ. ರಜನಿ ಪಕ್ಷದ ಚಿಹ್ನೆ,...