ಭೂ ನೋಂದಣಿ ಮತ್ತು ಭೂ ಮಾಲೀಕತ್ವ ರಚನೆಯಲ್ಲಿ ಮೂಲಭೂತ ಸುಧಾರಣೆಗಳಿಗೆ, ಸುಪ್ರೀಂಕೋರ್ಟ್ ಕರೆ ನೀಡಿದೆ. ಬ್ರಿಟಿಷ್ ರಾಜ್ ಕಾಲದ ಕಾನೂನುಗಳನ್ನು ಆಧರಿಸಿದ ಪ್ರಸ್ತುತ ಚೌಕಟ್ಟು ಗೊಂದಲ, ಅದಕ್ಷತೆ ಮತ್ತು ವ್ಯಾಪಕ ಮೊಕದ್ದಮೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮತ್ತು ಹೊಸ ರೀತಿಯ ಕಾನೂನುಗಳನ್ನು ರೂಪಿಸುವಂತೆ ತಾಕೀತು ಮಾಡಿದೆ.
ಈ ಸಮಸ್ಯೆಗಳನ್ನು ಪರಿಹರಿಸಲು ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನಗಳನ್ನು ಬಳಸುವುದನ್ನು ಸರ್ಕಾರ...
ರಾಷ್ಟ್ರೀಯ ಸುದ್ದಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ಕೆಲಸವನ್ನು ಎಸ್ ಐ ಪುನರಾರಂಭಿಸಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಶನಿವಾರ ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ತನ್ನ ವೈಜ್ಞಾನಿಕ ಸಮೀಕ್ಷೆ ಕಾರ್ಯವನ್ನು ಪುನರಾರಂಭಿಸಿದ್ದು, 17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಒಂದು ದಿನದ...
‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ...