Wednesday, January 22, 2025

Suresh Raina

ಮತ್ತೆ ಸಿಎಸ್​ಕೆ ತಂಡಕ್ಕೆ ವಾಪಸ್ಸಾಗ್ತಾರಾ ರೈನಾ..?

ಐಪಿಎಲ್​ ಟೂರ್ನಿಗಾಗಿ ಯುಎಇಗೆ ತೆರಳಿದ್ದ ಸುರೇಶ್​ ರೈನಾ ಟೂರ್ನಿ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡದಿಂದ ಹೊರನಡೆದಿದ್ದರು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮ್ಯಾನೇಜ್​ಮೆಂಟ್ ಜತೆ ರೈನಾ ಕಿರಿಕ್​ ಮಾಡಿಕೊಂಡು ತಾಯ್ನಾಡಿಗೆ ಮರಳಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೀಗ ಭಾರತಕ್ಕೆ ವಾಪಸ್ಸಾದ ಬಗ್ಗೆ ಸ್ವತಃ ಸುರೇಶ್​ ರೈನಾ ಕಾರಣ ಬಿಚ್ಚಿಟ್ಟಿದ್ದಾರೆ. https://www.youtube.com/watch?v=WjM761eDq0g ನನ್ನ ಹಾಗೂ ಸಿಎಸ್​ಕೆ ಟೀಂ ಮ್ಯಾನೇಜ್​ಮೆಂಟ್​...

ಧೋನಿ ಜೊತೆ ತನ್ನ ರಿಟೈರ್‌ಮೆಂಟ್ ಘೋಷಿಸಿದ ಸುರೇಶ್ ರೈನಾ..!

ಮಹೇಂದ್ರ ಸಿಂಗ್ ಧೋನಿ ಜೊತೆ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನ ಹಾಕಿ, ಧೋನಿ ಬಗ್ಗೆ ಬರೆದುಕೊಂಡಿರುವ ರೈನಾ, ನಿಮ್ಮ ಈ ಘೋಷಣೆಗೆ ನಾನು ಜೊತೆಯಾಗುತ್ತೇನೆ ಎಂದಿದ್ದಾರೆ. https://youtu.be/aqHuDnJ6lWE ನನ್ನ ಹೃದಯವು ಹೆಮ್ಮೆಯಿಂದ ತುಂಬಿದೆ, ಈ ಪ್ರಯಾಣದಲ್ಲಿ ನಿಮ್ಮೊಂದಿಗೆ ಸೇರಲು ನಾನು ಆರಿಸಿಕೊಳ್ಳುತ್ತೇನೆ. ಭಾರತಕ್ಕೆ ಧನ್ಯವಾದಗಳು. ಜೈ...

ಕೇರಳದಲ್ಲಿ ಗರ್ಭಿಣಿ ಆನೆ ಸಾವು ಪ್ರಕರಣ: ಕೊಹ್ಲಿ ಸೇರಿ ಹಲವು ಗಣ್ಯರಿಂದ ಆಕ್ರೋಶ..!

ನಿನ್ನೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಸಾವಿನ ಬಗ್ಗೆ ಕ್ರಿಕೇಟಿಗ ವಿರಾಟ್ ಕೊಹ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ಕೇರಳದ ಪಲಕ್ಕಡ ಜಿಲ್ಲೆಯ ಕಾಡೊಂದರಲ್ಲಿ ಆಹಾರ ಹುಡುಕಿ ಹೊರಟಿದ್ದ ಆನೆ ಅಲ್ಲೇ ಸಿಕ್ಕಿದ್ದ ಅನಾನಸ್ ತಿಂದಿತ್ತು. ಆದ್ರೆ ಆ ಅನಾನಸ್ ಹಣ್ಣಿನಲ್ಲಿ ಸ್ಪೋಟಕವನ್ನಿರಿಸಿದ್ದ ಕ್ರೂರಿಗಳು ರಕ್ಕಸ ಕೃತ್ಯ ಮೆರೆದಿದ್ದು, ಇದನ್ನು ತಿಂದ ಆನೆ ನಿಂತಲ್ಲೇ...

“ಚಿನ್ನಾ ತಲಾ” ಚೇತರಿಕೆಗೆ ಅಭಿಮಾನಿಗಳ ಹಾರೈಕೆ..!

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾ ಕ್ರಿಕೆಟರ್ ಸುರೇಶ್ ರೈನಾ, ಶೀಘ್ರವಾಗಿ ಗುಣಮುಖವಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟೀಮ್ ಇಂಡಿಯಾ ಪರ 18 ಟೆಸ್ಟ್ ಸೇರಿದಂತೆ 226 ಏಕದಿನ ಹಾಗೂ 78 ಟಿ-ಟ್ವೆಂಟಿ ಪಂದ್ಯಗಳನ್ನಾಡಿರುವ ರೈನಾ, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ, ಸಾಕಷ್ಟು...
- Advertisement -spot_img

Latest News

Bollywood News: ಸೈಫ್ ಗೆ ಮತ್ತೊಂದು ಶಾಕ್ 15 ಸಾವಿರ ಕೋಟಿಯ ಭೀತಿ!

Bollywood News: ಇತ್ತೀಚೆಗಷ್ಟೇ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿ ಬೀಳುವಂತೆ ಮಾಡಿದ್ದು ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ಹಲ್ಲೆ. ಸದ್ಯ ಸೈಫ್ ಅಲಿಖಾನ್ ಅವರು...
- Advertisement -spot_img