ಮಧುಮೇಹಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ರಕ್ತದ ಸಕ್ಕರೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಮಧುಮೇಹ ಚಿಕಿತ್ಸೆಯ ಅಂತಿಮ ಗುರಿಯಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಅನುಚಿತ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ, ಬೊಜ್ಜು ಮತ್ತು ಮಧುಮೇಹ ಇಂದು ವಿಶ್ವದ ಪ್ರಮುಖ ಸಮಸ್ಯೆಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಗುಣಾಕಾರ ಪ್ರಕಾರ, ಜಗತ್ತಿನಲ್ಲಿ 2 ಶತಕೋಟಿಗೂ ಹೆಚ್ಚು...
ಸೊಂಟ ಪೂಜಾ ಹೆಗ್ಡೆ ಥರ ರ‍್ಬೇಕು, ಫಿಗರ್ ತಮನ್ನಾ ಥರ ರ‍್ಬೇಕು ಅನ್ನೋದು ಬಹುತೇಕ ಹೆಣ್ಮಕ್ಕಳ ಕನಸು. ಅದಕ್ಕಾಗಿ ಶಾರ್ಟ್ ಕಟ್ ಹುಡ್ಕೋಕೆ ಹೋಗಿ ಇಲ್ಲೊಬ್ಬ ಸುಂದರಿ ಲೈಫ್‌ಗೇ ಕುತ್ತು ತಂದುಕೊAಡಿದ್ದಾರೆ. ಫ್ಯಾಟ್ ಸರ್ಜರಿ ಮಾಡಿಸೋಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ಹೆಣ್ಣುಮಗಳ ಕುಟುಂಬ ಈಗ ಭರಿಸಲಾರದ ನೋವಲ್ಲಿದೆ. ಹೊಟ್ಟೇಲಿ ಫ್ಯಾಟ್ ಇದೆ ಸರ್ಜರಿ ಮಾಡುಸ್ಕೋ...
www.karnatakatv.net : ವಿಶ್ವದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಹಂದಿಯ ಕಿಡ್ನಿಯನ್ನು ಮನುಷ್ಯನಿಗೆ ಕಸಿ ಮಾಡುವ ಮೂಲಕ ಅಮೆರಿಕ ವೈದ್ಯರು ಹೊಸ ದಾಖಲೆ ಬರೆದಿದ್ದಾರೆ. ಹೌದು, ನ್ಯೂಯಾರ್ಕ್ ನ ಲಂಗೋನ್ ಹೆಲ್ತ್ ಸಂಸ್ಥೆಯ ವೈದ್ಯರು ವೈದ್ಯಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
ಪ್ರತಿದಿನ ಸಾವಿರಾರು ರೋಗಿಗಳು ಅಂಗಾoಗ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ದೇಹದಲ್ಲಿನ ನ್ಯೂನ್ಯತೆಗಳು ಮತ್ತು ಮಧ್ಯಪಾನ, ಧೂಮಪಾನದಂದಹ...
News: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರು ಗುಜರಾತಿನಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ. KRS ಪಕ್ಷಕ್ಕೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಅತ್ಯಾಚಾರ...