ಒಂದೇ ಓವರ್‌ನಲ್ಲಿ ಆರು ಸಿಕ್ಸ್.. ಅಂದ್ರೆ, ಆರು ಬಾಲ್ಗಳಿಗೆ ಆರು ಸಿಕ್ಸರ್ಗಳನ್ನು ಬಾರಿಸೋದು ದೊಡ್ಡ ಸಾಧನೆಯೇ ಸರಿ.. ಎಂತಹದ್ದೇ ಕೆಟ್ಟ ಬೌಲರ್ ಆದರೂ, ಎಂತಹ ಕೆಟ್ಟ ಎಸೆತಗಳನ್ನೇ ಎಸೆದರೂ, ಒಬ್ಬ ಬೌಲರ್ ಒಂದು ಓವರ್‌ನಲ್ಲಿ ಆರಕ್ಕೆ ಆರು ಎಸೆತಗಳಿಗೆ ಸಿಕ್ಸರ್ ಬಾರಿಸಿದರೂ ಗರಿಷ್ಠ 36 ರನ್ ಬಿಟ್ಟುಕೊಡಬಹುದು. ಅಷ್ಟಕ್ಕೂ ಈ ನಾವು ವಿಷಯವನ್ನು ಯಾಕೆ...