ಪಂಚರಾಜ್ಯ ಚುನಾವಣೆ ಘೋಷಣೆಯಾದ ಬಳಿಕ ಉತ್ತರ ಪ್ರದೇಶದ ಚುನಾವಣೆ ನಾನಾ ತಿರುವುಗಳನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶದ ಒಬಿಸಿ ಪ್ರಭಲ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಯಾವ ದೆಸೆಯಿಂದ ಬಿಜೆಪಿ ಪಕ್ಷ ತೊರೆದರೋ … ಅವರು ಹೋಗಿದ್ದೋ ಹೋಗಿದ್ದು ಅವರ ಜೊತೆ ಒಬ್ಬೊಬ್ಬರಂತೆ 8 ಜನ ಶಾಸಕರು ಬಿಜೆಪಿ ತೊರೆದರು, ಇಂದು ಸ್ವಾಮಿ ಪ್ರಸಾದ್ ಮೌರ್ಯ,...
ಉತ್ತರ ಪ್ರದೇಶ : ಲಕ್ನೋ(Lucknow) ದ ಬಿಜೆಪಿಯ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya)ರಾಜಿನಾಮೆ ನೀಡಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದಲ್ಲಿನ ಬಿಜೆಪಿ ಪಕ್ಷದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿಧಾನಸಭೆ ಚುನಾವಣೆಗೂ ರಾಜೀನಾಮೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇವರ ಜೊತೆ ಇನ್ನೊಬ್ಬ ಸಚಿವ ಹಾಗೂ 4...