ಎರಡನೇಯ ಸ್ವಯಂವರ ಲಕ್ಷ್ಮಣಾಳ ಸ್ವಯಂವರ : ಬ್ರಹಸೇನ ರಾಜನ ಮಗಳೇ ಲಕ್ಷ್ಮಣಾ. ಈಕೆ ಶ್ರೀಕೃಷ್ಣನ ಭಕ್ತೆಯಾಗಿದ್ದಳು. ಅಲ್ಲದೇ, ಅವನನ್ನೇ ವರಿಸಲು ಇಚ್ಛಿಸಿದ್ದಳು. ಹಾಗಾಗಿ ತನ್ನ ಪುತ್ರಿಯ ಆಸೆಯಂತೆ ಆಕೆಗೆ ಶ್ರೀಕೃಷ್ಣ ಸಿಗಲೆಂದು, ದ್ರೌಪದಿಯ ಸ್ವಯಂವರ ಆದಂತೆ, ತನ್ನ ಮಗಳ ಸ್ವಯಂವರ ಆಗಬೇಕೆಂದು ನಿರ್ಧರಿಸಿದ. ಅತೀ ಎತ್ತರದಲ್ಲಿ ಮೀನನ್ನಿರಿಸಿ. ಅದರ ಚಿತ್ರ ಕೆಳಗಿರುವ ಕನ್ನಡಿಯಲ್ಲಿ ಕಾಣುವಂತೆ...