Recipe: ಹಬ್ಬವಿದ್ದಾಗ, ಯಾವುದಾದರೂ ಶುಭಕಾರ್ಯವಿದ್ದಾಗ, ಅಥವಾ ಏನಾದ್ರೂ ಸ್ವೀಟ್ ತಿನ್ನಬೇಕು ಎನ್ನಿಸಿದಾಗ, ಸಿಂಪಲ್ ಆಗಿ ರೆಡಿ ಮಾಡಬಹುದಾದ ಸಾಬಕ್ಕಿ ಪಾಯಸದ ರೆಪಿಸಿಯನ್ನು ನಾವಿಂದು ಹೇಳಲಿದ್ದೇವೆ.
https://youtu.be/vxcnRumxFzw
ಬೇಕಾಗಿರುವ ಸಾಮಗ್ರಿ: ಒಂದು ಕಪ್ 4 ಗಂಟೆ ನೀರಿನಲ್ಲಿ ನೆನೆಸಿಟ್ಟ ಸಾಬಕ್ಕಿ, ನಾಲ್ಕು ಸ್ಪೂನ್ ತುಪ್ಪ, ದ್ರಾಕ್ಷಿ, ಗೋಡಂಬಿ, ನೆನೆಸಿಟ್ಟ ಬಾದಾಮಿ, ಪಿಸ್ತಾ, 2 ಕಪ್ ಹಾಲು, ಚಿಟಿಕೆ ಕೇಸರಿ,...