Monday, October 6, 2025

sweet pongal

ಸಿಹಿ ಪೊಂಗಲ್ ರೆಸಿಪಿ..

ಪೊಂಗಲ್ ಅಂದ್ರೆ ಹಲವರಿಗೆ ಇಷ್ಟದ ರೆಸಿಪಿ. ಆದ್ರೆ ಅದನ್ನ ಸಂಕ್ರಾಂತಿ ಸಮಯದಲ್ಲಷ್ಟೇ ಮಾಡ್ತಾರೆ. ಆದ್‌ರೆ ನಾವಿಂದು ಸಿಹಿ ಪೊಂಗಲ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾಗಿ ನಿಮಗೆ ಸ್ವೀಟ್ ಪೊಂಗಲ್ ತಿನ್ನೋಕ್ಕೆ ಮನಸ್ಸಾದಾಗ, ನೀವು ಇದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು...

ಈ ಬಾರಿ ಸಂಕ್ರಾಂತಿಗೆ ಮಾಡಿ ಸ್ವೀಟ್ ಪೊಂಗಲ್ ರೆಸಿಪಿ..

ಸಂಕ್ರಾಂತಿಯನ್ನ ಭಾರತದ ಎಲ್ಲಾ ರಾಜ್ಯಗಳಲ್ಲೂ ಆಚರಿಸಲಾಗತ್ತೆ. ಆದ್ರೆ ಅದಕ್ಕೆ ಹೆಸರು ಬೇರೆ ಬೇರೆ ಅಷ್ಟೆ. ಅದೇ ರೀತಿ ಈ ದಿನ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಿಹಿ ತಿಂಡಿಗಳನ್ನ ತಯಾರಿಸಲಾಗತ್ತೆ. ತಮಿಳರು ಮಾಡುವ ಸ್ವೀಟ್ ಪೊಂಗಲ್ ರೆಸಿಪಿಯನ್ನ ನಾವಿಂದು ನಿಮಗೆ ತಿಳಿಸಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರು...
- Advertisement -spot_img

Latest News

ನಾಗಮಂಗಲದಲ್ಲಿ ದೆವ್ವದ ಕಾಟವಾ? ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಯ್ತು ಸತ್ಯ!

ನಾಗಮಂಗಲದಲ್ಲಿ ದೆವ್ವ ಕಾಣಿಸಿಕೊಂಡಿದೆಯಾ? ಬೈಕ್ ಸವಾರನಿಗೆ ದೆವ್ವ ತೋರಿಸಿತ್ತಂತೆ! ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಪೊಲೀಸರ ಫ್ಯಾಕ್ಟ್‌ ಚೆಕ್ ನಡೆಸಿದ...
- Advertisement -spot_img